ಚೆನ್ನೈಗೆ ಬಂದಿಳಿದ ಕ್ಯಾಪ್ಟನ್ ವಿರಾಟ್​ ಕೊಹ್ಲಿ - ವಿಡಿಯೋ - Virat Kohli

🎬 Watch Now: Feature Video

thumbnail

By

Published : Jan 28, 2021, 9:02 AM IST

ಚೆನ್ನೈ (ತಮಿಳುನಾಡು): ಭಾರತ - ಇಂಗ್ಲೆಂಡ್​ ನಡುವೆ ಎಂ.ಚಿದಂಬರಂ ಸ್ಟೇಡಿಯಂನಲ್ಲಿ ಫೆಬ್ರವರಿ 5ರಿಂದ ಟೆಸ್ಟ್​ ಪಂದ್ಯ ಆರಂಭವಾಗಲಿದ್ದು, ಟೀ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಇಂದು ಚೆನ್ನೈಗೆ ಆಗಮಿಸಿದ್ದಾರೆ. ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿ ಪಿತೃತ್ವ ರಜೆಯಲ್ಲಿದ್ದ ಕ್ಯಾಪ್ಟನ್​ ಕೊಹ್ಲಿ, ಆಂಗ್ಲರ ವಿರುದ್ಧದ ಪೈಪೋಟಿಗೆ ಸಿದ್ಧತೆ ನಡೆಸುತ್ತಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.