ದೀಪಾವಳಿ ಸಂಭ್ರಮ: ಕೇಸರಿ ಬಣ್ಣದಲ್ಲಿ ಮಿಂಚಿದ ನ್ಯೂಯಾರ್ಕ್​ನ ಐಕಾನಿಕ್​ ಎಂಪೈರ್ ಸ್ಟೇಟ್ ಕಟ್ಟಡ - Empire State Building lit up orange

🎬 Watch Now: Feature Video

thumbnail

By

Published : Nov 14, 2020, 5:10 PM IST

ನ್ಯೂಯಾರ್ಕ್​: ಬೆಳಕಿನ ಹಬ್ಬವಾದ ದೀಪಾವಳಿಯನ್ನು ಭಾರತ ಮಾತ್ರವಲ್ಲದೆ ಜಗತ್ತಿನಾದ್ಯಂತ ಸಡಗರ-ಸಂಭ್ರಮದಿಂದ ಆಚರಿಸಲಾಗುತ್ತಿದೆ. ನ್ಯೂಯಾರ್ಕ್​​ನ ಐಕಾನಿಕ್ ಕಟ್ಟಡ ಎಂಪೈರ್ ಸ್ಟೇಟ್ ಬಿಲ್ಡಿಂಗ್​ ಶುಕ್ರವಾರ ರಾತ್ರಿ ಕಿತ್ತಳೆ ಬಣ್ಣದಲ್ಲಿ ಝಗಮಗಿಸಿತು. ಪ್ರಪಂಚದಾದ್ಯಂತದ ಇರುವ ಭಾರತೀಯರು ದೀಪಗಳ ಹಬ್ಬವನ್ನು ಆಚರಿಸುತ್ತಿದ್ದಂತೆ ವಿಶ್ವಪ್ರಸಿದ್ಧ ಕಟ್ಟಡವೂ ಕೇಸರಿ ಬಣ್ಣಕ್ಕೆ ತಿರುಗಿತ್ತು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.