ಮುಂಬೈ ಮರೀನ್ ಬೀಚ್​​ನಲ್ಲಿ ಅಲೆಗಳ ಭಾರಿ ಉಬ್ಬರವಿಳಿತ: ಸಮುದ್ರ ತೀರಕ್ಕೆ ತೆರಳದಂತೆ ಸೂಚನೆ - ಸಮುದ್ರ ತೀರಕ್ಕೆ ತೆರಳದಂತೆ ಪೊಲೀಸರ ಸೂಚನೆ ಸುದ್ದಿ

🎬 Watch Now: Feature Video

thumbnail

By

Published : Jun 20, 2020, 2:13 PM IST

ಮಹಾರಾಷ್ಟ್ರದ ಮುಂಬೈನ ಮರೀನ್ ಬೀಚ್​​ನಲ್ಲಿ ಅಲೆಗಳ ಭಾರಿ ಉಬ್ಬರವಿಳಿತ ಸಂಭವಿಸುತ್ತಿದೆ. ಹೀಗಾಗಿ ಜನರು ಸಮುದ್ರ ತೀರದ ಬಳಿ ಹೋಗದಂತೆ ಪೊಲೀಸರು ಸೂಚನೆ ನೀಡಿದ್ದಾರೆ. ಮತ್ತೊಂದೆಡೆ, ರಾಜ್ಯದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು ಜನಜೀವನ ಕೂಡ ಅಸ್ತವ್ಯಸ್ತಗೊಂಡಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.