ಸೈಕಲ್ ಏರಿದ ಸಿಎಂ ಖಟ್ಟರ್... ಗಮನ ಸೆಳೆದ ಹರಿಯಾಣ ಮುಖ್ಯಮಂತ್ರಿ ನಡೆ - ಸೈಕಲ್ ಏರಿದ ಮನೋಹರ್ ಲಾಲ್ ಖಟ್ಟರ್
🎬 Watch Now: Feature Video

ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡಲು ಸಿಎಂ ಮನೋಹರ್ ಲಾಲ್ ಖಟ್ಟರ್ ವಿಭಿನ್ನವಾಗಿ ಆಗಮಿಸಿದ್ದಾರೆ. ಸೈಕಲ್ ಏರಿ ಕರ್ನಲ್ ಕ್ಷೇತ್ರದ ಬೂತ್ಗೆ ಆಗಮಿಸಿ ಖಟ್ಟರ್ ತಮ್ಮ ಹಕ್ಕು ಚಲಾಯಿಸಿದ್ದಾರೆ. ಈ ವೇಳೆ ಪಕ್ಷದ ಕಾರ್ಯಕರ್ತರೂ ತಮ್ಮ ನಾಯಕನೊಂದಿಗೆ ಸೈಕಲ್ ರೈಡ್ ಮಾಡಿದ್ದಾರೆ.