ಮದುವೆಗೆ ಒಪ್ಪದ ಗರ್ಲ್​ಫ್ರೆಂಡ್​: ವಿದ್ಯುತ್ ಟವರ್​ ಏರಿದ ಪ್ರೇಮಿ - ಮುಂದೇನಾಯ್ತು ನೋಡಿ - ಮದುವೆಗೆ ಒಪ್ಪದ ಗರ್ಲ್​ಫ್ರೆಂಡ್,

🎬 Watch Now: Feature Video

thumbnail

By

Published : Mar 21, 2021, 12:47 PM IST

ರಾಂಚಿ (ಜಾರ್ಖಂಡ್​): ಪ್ರೀತಿಸಿದ ಗೆಳತಿ ಮದುವೆಯಾಗಲು ನಿರಾಕರಿಸಿದ್ದಾಳೆಂದು ಆರೋಪಿಸಿರುವ 25 ವರ್ಷದ ಯುವಕನೋರ್ವ ಹೈ-ಟೆನ್ಷನ್ ಪವರ್ ಲೈನ್ ಟವರ್ ಹತ್ತಿ ನಿಂತಿರುವ ಘಟನೆ ಜಾರ್ಖಂಡ್​ನ ​ರಾಂಚಿಯಲ್ಲಿ ನಡೆದಿದೆ. ಪ್ರೇಯಸಿಯ ಸಹಾಯದಿಂದ ಪೊಲೀಸರು ಆತನನ್ನು ಮನವೊಲಿಸಿ ಕೆಳಗಿಳಿಸಿದ್ದಾರೆ. ಅದೃಷ್ಟವಶಾತ್ ಆ ವೇಳೆ ಟವರ್​ನಲ್ಲಿ ವಿದ್ಯುತ್​ ಸರಬರಾಜು ಸ್ಥಗಿತಗೊಂಡಿತ್ತು. ಇದರಿಂದ ಯುವಕ ಬದುಕುಳಿದಿದ್ದಾನೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.