ಗಲ್ವಾನ್ ಘರ್ಷಣೆಗೆ ಒಂದು ವರ್ಷ: ವಿಡಿಯೋ ಸಾಂಗ್ ಮೂಲಕ ಹುತಾತ್ಮರಿಗೆ ಸೇನೆಯ ಗೌರವ - ಗಾಲ್ವಾನ್ ಘರ್ಷಣೆ ಒಂದು ವರ್ಷ

🎬 Watch Now: Feature Video

thumbnail

By

Published : Jun 15, 2021, 10:51 PM IST

ನವದೆಹಲಿ: ಗಲ್ವಾನ್‌ ಘರ್ಷಣೆಯಲ್ಲಿ ಹುತಾತ್ಮರಾದ ವೀರ ಯೋಧರ ಗೌರವಾರ್ಥ ಸೇನೆಯು ಹಾಡೊಂದನ್ನು ಬಿಡುಗಡೆ ಮಾಡಿದೆ. ಈ ಗೀತೆಯನ್ನು ಸೌಗಾಟೊ ಗುಹಾ ಹಾಡಿದ್ದಾರೆ. ಪಂಡಿತ್ ವಿಕ್ರಮ್ ಘೋಷ್ ರಾಗ ಸಂಯೋಜನೆ ಮಾಡಿದ್ದಾರೆ. ಈ ವಿಡಿಯೋವನ್ನು ಭಾರತೀಯ ಸೈನ್ಯದ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಸಾರ್ವಜನಿಕ ಮಾಹಿತಿಯ ಹೆಚ್ಚುವರಿ ಮಹಾನಿರ್ದೇಶಕರು ಬಿಡುಗಡೆ ಮಾಡಿದ ಈ ವಿಡಿಯೋದೊಂದಿಗೆ ಈ ಕವಿತೆಯನ್ನು ಟ್ವೀಟ್ ಮಾಡಲಾಗಿದೆ. ಮಖನ್ ಲಾಲ್ ಚತುರ್ವೇದಿ ಸಂಯೋಜಿಸಿದ 'ಪುಷ್ಪ್ ಕಿ ಅಭಿಲಾಶಾ' ಕವಿತೆಯಿಂದ ಈ ಕಾವ್ಯಾಂಶವನ್ನು ತೆಗೆದುಕೊಳ್ಳಲಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.