ಕೊರೊನಾ ಸೋಂಕಿನಿಂದ ಗುಣಮುಖರಾಗಿ ಬಂದ ಕೊರೊನಾ ವಾರಿಯರ್... ಹೂಮಳೆ ಸುರಿಸಿ ಸ್ವಾಗತ - ಕೊರೊನಾ ಸೋಂಕಿನಿಂದ ಪೊಲೀಸ್ ಗುಣಮುಖ
🎬 Watch Now: Feature Video
ಮಹಾರಾಷ್ಟ್ರ: ಕೊರೊನಾ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿ ಮುಂಬೈನ ತಮ್ಮ ಮನೆಗೆ ಹಿಂದಿರುಗಿ ಬಂದ ಸಹಾಯಕ ಪೊಲೀಸ್ ಇನ್ಸ್ಪೆಕ್ಟರ್ ಮೇಲೆ ನೆರೆಹೊರೆಯವರು ಹೂಮಳೆ ಸುರಿಸಿ ಬರಮಾಡಿಕೊಂಡಿದ್ದಾರೆ.