ಸರ್ಕಾರಿ ಆಸ್ಪತ್ರೆಯ ಐಸಿಯುನಲ್ಲೇ ಬೆಂಕಿ... ಹೊತ್ತಿ ಉರಿದ ವಾರ್ಡ್​​!

🎬 Watch Now: Feature Video

thumbnail
ಜಾಮ್​ನಗರ(ಗುಜರಾತ್​): ಇಲ್ಲಿನ ಗುರು ಗೋವಿಂದ್​​ ಸಿಂಗ್​​ ಸರ್ಕಾರಿ ಆಸ್ಪತ್ರೆಯ ಐಸಿಯು ವಾರ್ಡ್​​​ನಲ್ಲಿ ಏಕಾಏಕಿ ಬೆಂಕಿ ಹೊತ್ತಿಕೊಂಡಿರುವ ಘಟನೆ ನಡೆದಿದೆ. ಎಲ್ಲ ರೋಗಿಗಳ ರಕ್ಷಣೆ ಮಾಡಿ ಬೇರೆ ಕಡೆ ಸ್ಥಳಾಂತರ ಮಾಡುವಲ್ಲಿ ಸಿಬ್ಬಂದಿ ಯಶಸ್ವಿಯಾಗಿದ್ದಾರೆ ಎಂದು ಮುನ್ಸಿಪಲ್​ ಕಮಿಷನರ್​​​ ಹೇಳಿಕೆ ನೀಡಿದ್ದಾರೆ. ಈ ಹಿಂದೆ ಕೂಡ ಇಂತಹುದೇ ಘಟನೆ ಗುಜರಾತ್​​​ನ ಕೋವಿಡ್​ ಆಸ್ಪತ್ರೆಯಲ್ಲಿ ನಡೆದಿತು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.