ಸಂವಿಧಾನವನ್ನು ಬೈಪಾಸ್ ಮಾಡಿ ಕೃಷಿ ಕಾನೂನುಗಳನ್ನು ಜಾರಿಗೆ ತರಲಾಗಿದೆ : ಎಎಪಿ ನಾಯಕ - ಎಎಪಿ ಹಿರಿಯ ಮುಖಂಡ ಸೋಮನಾಥ್ ಭಾರತಿ

🎬 Watch Now: Feature Video

thumbnail

By

Published : Dec 20, 2020, 6:11 PM IST

ನವದೆಹಲಿ: ಕೃಷಿ ಕಾನೂನುಳನ್ನು ವಿರೋಧಿಸಿ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಸಚಿವ ಗೋಪಾಲ್ ರಾಯ್ ಮತ್ತು ಇತರ ಇಬ್ಬರು ಶಾಸಕರು ಕೃಷಿ ಕಾನೂನುಗಳ ಪ್ರತಿಗಳನ್ನು ಹರಿದು ಹಾಕಿದರು. ಆನಂತರ ಅವುಗಳನ್ನು ಸುಟ್ಟು ಹಾಕಲಾಯಿತು. ಆಡಳಿತ ಪಕ್ಷದ ಶಾಸಕರ ಈ ದುರ್ವರ್ತನೆ ಹಿನ್ನೆಲೆ ಸದನವನ್ನು ಮುಂದೂಡಲಾಯಿತು. ಈ ಸಂಬಂಧ ಈಟಿವಿ ಭಾರತ ದೆಹಲಿಯ ಮುಖ್ಯಸ್ಥ ವಿಶಾಲ್ ಸೂರ್ಯಕಾಂತ್ ಅವರು ಎಎಪಿಯ ಹಿರಿಯ ಮುಖಂಡ ಸೋಮನಾಥ್ ಭಾರತಿ ಅವರೊಂದಿಗೆ ನಡೆಸಿದ ವಿಶೇಷ ಸಂವಾದ ಇಲ್ಲಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.