ಜಾರ್ಖಂಡ್‌ನಲ್ಲಿ ಬಾವಿಗೆ ಬಿದ್ದ ಮರಿ ಆನೆ: ಅರಣ್ಯ ಇಲಾಖೆಯಿಂದ ಕಾರ್ಯಾಚರಣೆ - ಜಾರ್ಖಂಡ್ ನಲ್ಲಿ ಬಾವಿಗೆ ಬಿದ್ದ ಮರಿ ಆನೆ
🎬 Watch Now: Feature Video
ಖೂಂಟಿ: ಜಾರ್ಖಂಡ್‌ನ ಟೊರ್ಪಾ ಪ್ರದೇಶದ ಉಕ್ಕರಿಮಾಡಿ ಬಜಾರ್ತಂಡ್ ಬಳಿಯ ಬಾವಿಗೆ ಮಂಗಳವಾರ ರಾತ್ರಿ ಮರಿ ಆನೆಯೊಂದು ಬಿದ್ದಿದೆ. ಇವತ್ತು ಬೆಳಿಗ್ಗೆ ಆನೆ ಮರಿ ಬಾವಿಯಿಂದ ಹೊರಬರಲು ಹೆಣಗಾಡುತ್ತಿರುವ ದೃಶ್ಯವನ್ನು ಜನರು ಗಮನಿಸಿದ್ದಾರೆ. ಈ ಬಗ್ಗೆ ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಇಲಾಖಾ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.