ಮೇ.17ರ ನಂತರ ಏನು? ಸಲಹೆ ನೀಡುವಂತೆ ದೆಹಲಿ ಜನರ ಮೊರೆ ಹೋದ ಕೇಜ್ರಿವಾಲ್ - ದೇಶದಲ್ಲಿ ಲಾಕ್ಡೌನ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-7164553-thumbnail-3x2-wdfdfd.jpg)
ದೇಶದಲ್ಲಿ ಹೇರಿಕೆ ಮಾಡಲಾಗಿರುವ ಲಾಕ್ಡೌನ್ 3.0 ಮೇ. 17ರಂದು ಮುಕ್ತಾಯಗೊಳ್ಳಲಿದ್ದು, ಅದರ ನಂತರ ದೆಹಲಿಯಲ್ಲಿ ಯಾವ ರೀತಿ ಕಾರ್ಯಸೂಚಿ ಜಾರಿಗೊಳ್ಳಬೇಕು ಎಂಬ ಮಾಹಿತಿ ನೀಡುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜನರಲ್ಲಿ ಮನವಿ ಮಾಡಿದ್ದಾರೆ. ವಾಟ್ಸ್ಆ್ಯಪ್ ನಂಬರ್ 8800007722, ಅಥವಾ ಮೇಲ್ ಐಡಿ delhicm.suggestions@gmail.com ಮೂಲಕ ಸಲಹೆ-ಸೂಚನೆ ನೀಡುವಂತೆ ದೆಹಲಿ ಸಿಎಂ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.