ಸೂಪರ್ ಸಾನಿಕ್ ಸ್ಪೀಡ್​ಗಿಂತಲೂ ವೇಗ, ರಫೇಲ್​ ಬಗ್ಗೆ ರಾಜನಾಥ್​ ಸಿಂಗ್​ ಏನ್​ ಹೇಳಿದ್ರು? - ರಾಜನಾಥ್​ ಸಿಂಗ್

🎬 Watch Now: Feature Video

thumbnail

By

Published : Oct 8, 2019, 9:32 PM IST

ಶಕ್ತಿಶಾಲಿ ಯುದ್ಧವಿಮಾನ ರಫೇಲ್ ಇಂದು ಭಾರತದ ಕೈ ಸೇರಿದೆ. ಸಾಂಪ್ರದಾಯಿಕ ಪೂಜೆ ಬಳಿಕ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್‌ ಪರೀಕ್ಷಾರ್ಥ ಹಾರಾಟ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೂಪರ್​ ಸಾನಿಕ್ ಸ್ಪೀಡ್​ಗಿಂತಲೂ ವೇಗವಾಗಿ ಚಲಿಸಬಲ್ಲ ಸಾಮರ್ಥ್ಯ ಈ ಯುದ್ಧ ವಿಮಾನದಲ್ಲಿದೆ ಎಂದರು. ಎಲ್ಲಾ ರೀತಿಯಿಂದಲೂ ಆರಾಮದಾಯಕವಾಗಿದ್ದು, ನನ್ನ ಜೀವನದಲ್ಲಿ ಇಂತಹ ಯುದ್ಧ ವಿಮಾನದಲ್ಲಿ ಹಾರಾಟ ನಡೆಸುತ್ತೇನೆಂದು ಕನಸಿನಲ್ಲೂ ಯೋಚಿಸಿರಲಿಲ್ಲ ಎಂದು ಸಂತಸ ವ್ಯಕ್ತಪಡಿಸಿದ್ರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.