ಸಂಕ್ರಾತಿಗೆ ಎರಡು ತಿಂಗಳು ಮೊದಲೇ ಚಿತ್ತೂರು ಜಿಲ್ಲೆಯಲ್ಲಿ ಜಾನುವಾರು ಹಬ್ಬ ಪ್ರಾರಂಭ.. - ಚಿತ್ತೂರು ಜಿಲ್ಲೆ
🎬 Watch Now: Feature Video
ಐತಿಹಾಸಿಕ ಜಲ್ಲಿಕಟ್ಟು ಕ್ರೀಡೆಗೆ ಚಿತ್ತೂರು ಜಿಲ್ಲೆಯ ಎತ್ತುಗಳನ್ನು ಲಕ್ಷಾಂತರ ರೂಪಾಯಿ ನೀಡಿ ಖರೀದಿಸುವುದರಿಂದ ಜಿಲ್ಲೆಯ ಕೆಲವು ಹಳ್ಳಿಗಳಲ್ಲಿ ಸಂಕ್ರಾಂತಿಗೂ ಎರಡು ತಿಂಗಳ ಮೊದಲೇ ಜಾನುವಾರು ಹಬ್ಬ ಆಚರಿಸಲಾಗುತ್ತಿದೆ..