ಮನಾಲಿ-ಲೇಹ್ ರಸ್ತೆಯಲ್ಲಿ ತುಂಬಿದ್ದ ಹಿಮ ತೆರವುಗೊಳಿಸಿದ ಬಿಆರ್ಒ - ಮನಾಲಿ-ಲೇಹ್ ರಸ್ತೆ ಸುದ್ದಿ
🎬 Watch Now: Feature Video
ಕುಲ್ಲು(ಹಿಮಾಚಲ ಪ್ರದೇಶ): ಗಡಿ ರಸ್ತೆಗಳ ನಿರ್ಮಾಣ ಸಂಸ್ಥೆ(ಬಿಆರ್ಒ)ಯು ಕುಲ್ಲು ಪಟ್ಟಣದ ರೋಹ್ಟಂಗ್ನ ಮನಾಲಿ-ಲೇಹ್ ರಸ್ತೆಯಲ್ಲಿ ತುಂಬಿದ್ದ ಹಿಮವನ್ನು ತೆರವುಗೊಳಿಸಿತು. ಭಾರಿ ಹಿಮಪಾತದಿಂದಾಗಿ ರಸ್ತೆ ತುಂಬೆಲ್ಲಾ ಮಂಜು ಆವರಿಸಿಕೊಂಡಿತ್ತು.