ಪೂರ್ವ ಲಡಾಖ್ನಲ್ಲಿ ಭಾರಿ ಹಿಮಪಾತ.. ಜೆಸಿಬಿ ಮೂಲಕ ತೆರವು ಕಾರ್ಯ - ಬಿಆರ್ಒ - ಗಡಿ ರಸ್ತೆ ಸಂಘಟನೆ
🎬 Watch Now: Feature Video
ಲಡಾಖ್ : ಕೇಂದ್ರಾಡಳಿತ ಪ್ರದೇಶದಲ್ಲಿ ಭಾರಿ ಹಿಮಪಾತವಾಗಿದ್ದು, ಸಂಚಾರ ಸ್ಥಗಿತವಾಗಿದೆ. ಸಣ್ಣ ಪುಟ್ಟ ದಾರಿಗಳಲ್ಲದೆ, ಹೆದ್ದಾರಿಗಳು ಕೂಡ ಹಿಮಾವೃತವಾಗಿವೆ. ಪೂರ್ವ ಲಡಾಖ್ನಲ್ಲಿ ಬಿಆರ್ಒ (ಗಡಿ ರಸ್ತೆ ಸಂಘಟನೆ) ಜೆಸಿಬಿ ಮೂಲಕ ಹಿಮವನ್ನು ತೆರವುಗೊಳಿಸುವ ಕಾರ್ಯ ಮಾಡುತ್ತಿದೆ.