ಜಬಲ್ಪುರದ ದುಂಡಿ ರೈಲ್ವೇ ನಿಲ್ದಾಣದಲ್ಲಿ ಸ್ಫೋಟ: ವಿಡಿಯೋ ವೈರಲ್..! - underway at Dundi railway station
🎬 Watch Now: Feature Video

ಮಧ್ಯಪ್ರದೇಶ: ಜಬಲ್ಪುರದ ದುಂಡಿ ರೈಲ್ವೆ ನಿಲ್ದಾಣದ ಅಂಡರ್ ಪಾಸ್ ಕಾಮಾಗಾರಿಯ ಭಾಗವಾಗಿ ನಡೆದ ಸ್ಫೋಟದ ವಿಡಿಯೋ ವೈರಲ್ ಆಗಿದೆ. ಘಟನೆಯಲ್ಲಿ ಯಾವುದೇ ರೀತಿಯ ಸಾವು ನೋವು ಸಂಭವಿಸಿಲ್ಲ.