ಕೆಸರಲ್ಲಿ ಕುಳಿತುಕೊಳ್ಳುವುದರಿಂದ ಕೊರೊನಾ ದೂರ: ಬಿಜೆಪಿ ಸಂಸದರು ಏನ್​ ಹೇಳ್ತಾರೆ ನೀವೇ ಕೇಳಿ!! - BJP MP sukhbeer singh statement

🎬 Watch Now: Feature Video

thumbnail

By

Published : Aug 17, 2020, 8:40 AM IST

ಕೆಸರಿನಲ್ಲಿ ಕುಳಿತುಕೊಳ್ಳುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದು ಬಿಜೆಪಿ ಸಂಸದ ಸುಖ್ಬೀರ್ ಸಿಂಗ್ ಹೇಳಿದ್ದಾರೆ. ಅವರು ಕೊರೊನಾ ಆರಂಭವಾದಾಗಿನಿಂದ ಈ ಯಜ್ಞ ಮಾಡ್ತಿದ್ದಾರಂತೆ.. 2 ನಿಮಿಷಗಳ ಕಾಲ ಶಂಕನಾದ ಮಾಡ್ತಾರಂತೆ. ಹೀಗೆ ಮಾಡುವುದರಿಂದ ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸಿಕೊಳ್ಳಬಹುದಂತೆ. ಈ ಬಗ್ಗೆ ವಿಡಿಯೋ ಮಾಡಿರುವ ಅವರು ಕೆಸರಿನಲ್ಲಿ ಕುಳಿತುಕೊಳ್ಳುವುದರ ಮಹತ್ವವನ್ನ ಸಾರಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.