ಪ್ರಯಾಣಿಕರ ಸ್ವಾಗತಕ್ಕಾಗಿ ಸಜ್ಜಾದ ಕೆಂಪೇಗೌಡ ವಿಮಾನ ನಿಲ್ದಾಣ: ವಿಡಿಯೋ - ಲಾಕ್ಡೌನ್
🎬 Watch Now: Feature Video
ಲಾಕ್ಡೌನ್ನಿಂದಾಗಿ ಸಂಪೂರ್ಣವಾಗಿ ಸ್ತಬ್ಧವಾಗಿದ್ದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎಎಲ್) ಪ್ರಯಾಣಿಕರ ಸ್ವಾಗತಕ್ಕಾಗಿ ಸಜ್ಜಾಗಿದೆ. ಈ ಕುರಿತ ಒಂದು ವಿಡಿಯೋ ಇಲ್ಲಿದೆ ನೋಡಿ.