ಚಲಿಸುತ್ತಿದ್ದ ಟ್ಯಾಂಕರ್​ಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ! - ಚಲಿಸುತ್ತಿದ್ದ ಟ್ಯಾಂಕರ್​ಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ

🎬 Watch Now: Feature Video

thumbnail

By

Published : Dec 13, 2019, 5:01 PM IST

ಆಂಧ್ರಪ್ರದೇಶ: ಚಲಿಸುತ್ತಿದ್ದ ಟ್ಯಾಂಕರ್​ನ ಹಿಂದಿನ ಟೈರ್‌ಗೆ ತಲೆಕೊಟ್ಟು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರದ ತಿರುಮಲ ಶ್ರೀವಾರಿ ದೇವಸ್ಥಾನದ ಬಳಿ ಇಂದು ಬೆಳಗ್ಗೆ ನಡೆದಿದೆ. ಹಾಲಿನ ಟ್ಯಾಂಕರ್​​ ಮುಂದೆ ವ್ಯಕ್ತಿ ಹಾರಿದ್ದಾರೆ ಎಂದು ವರದಿಯಾಗಿದ್ದು, ಪೊಲೀಸರು ಪ್ರಾಥಮಿಕ ತನಿಖೆ ನಡೆಸುತ್ತಿದ್ದಾರೆ. ಇನ್ನು ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

For All Latest Updates

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.