ಆಂಧ್ರ ಹುಡುಗ, ಅಫ್ಘಾನ್​ ಹುಡುಗಿಗೂ ಲವ್​: ಹಿಂದೂ ಸಂಪ್ರದಾಯದಂತೆ ಮ್ಯಾರೇಜ್​!

🎬 Watch Now: Feature Video

thumbnail

By

Published : Jan 8, 2021, 3:03 PM IST

Updated : Jan 8, 2021, 3:25 PM IST

ವಿಜಯವಾಡ(ಆಂಧ್ರಪ್ರದೇಶ): ಆಂಧ್ರಪ್ರದೇಶ ಹುಡುಗನಿಗೂ, ಆಫ್ಘಾನಿಸ್ತಾನದ ಹುಡುಗಿಗೂ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದೆ. ಆಂಧ್ರಪ್ರದೇಶದ ವಿಜಯವಾಡದಲ್ಲಿ ಈ ಕಾರ್ಯಕ್ರಮ ನಡೆದಿದೆ. ವಿವೇಕಾನಂದ ರಾಮನ್ ಸದ್ಯ​ ಬೆಂಗಳೂರಿನಲ್ಲಿ ಸಾಫ್ಟವೇರ್​ ಎಂಜಿನಿಯರ್ ಆಗಿ ಕೆಲಸ ಮಾಡ್ತಿದ್ದಾರೆ. ಆಫ್ಘಾನ್​ ಹುಡುಗಿ ಫ್ರಾಗ್​ ಶಿರಿನಾ ಹಾಗೂ ವಿವೇಕಾನಂದ್ ಇವರಿಬ್ಬರು​ ದೆಹಲಿಯಲ್ಲಿ ವ್ಯಾಸಂಗ ಮಾಡ್ತಿದ್ದ ವೇಳೆ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಇದೀಗ ಇಬ್ಬರ ಮನೆಯಲ್ಲಿ ಒಪ್ಪಿಕೊಂಡಿದ್ದರಿಂದ ಈ ಮದುವೆ ಅದ್ಧೂರಿಯಾಗಿ ನಡೆದಿದೆ.
Last Updated : Jan 8, 2021, 3:25 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.