ಮರಿ ಆನೆಗೆ ಡಿಕ್ಕಿ ಹೊಡೆದ ರೈಲು... ಮರಿ ಗಜದ ಪರಿಸ್ಥಿತಿ ಏನಾಯಿತು...? ವಿಡಿಯೋ - ಪಶ್ಚಿಮ ಬಂಗಾಳದಲ್ಲಿ ರೈಲು ಡಿಕ್ಕಿ ಹೊಡೆದ ಪರಿಣಾಮ ಆನೆ ಮರಿ ಅಸ್ವಸ್ಥ
🎬 Watch Now: Feature Video
ಪಶ್ಚಿಮ ಬಂಗಾಳದ ಮಿಡ್ನಾಪುರ ಜಿಲ್ಲೆಯ ಗಾರ್ಬೆಟಾ ರೈಲು ನಿಲ್ದಾಣದ ಬಳಿ, ಆನೆ ಮರಿಯೊಂದು ರೈಲ್ವೆ ಹಳಿ ದಾಟುತ್ತಿರುವ ವೇಳೆ ರೈಲು ಡಿಕ್ಕಿ ಹೊಡೆದಿದ್ದು, ಆನೆ ಮರಿಯು ತೀವ್ರ ಅಸ್ವಸ್ಥಗೊಂಡಿದೆ. ಇನ್ನು ಡಿಕ್ಕಿ ಹೊಡೆದ ಕೂಡಲೇ ರೈಲ್ವೆ ಲೋಕೊಮೋಟಿವ್ ಇಲಾಖೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಆಗಮಿಸಿ ಆನೆ ಮರಿಯನ್ನು ರಕ್ಷಿಸಿದ್ದಾರೆ.