ಪ್ರೇಮ ವಿವಾಹದಲ್ಲಿ ಬಿರುಕು... ಕಟ್ಟಡದ ಮೇಲಿಂದ ಜಿಗಿಯಲೆತ್ನಿಸಿದ ಪತ್ನಿ!

🎬 Watch Now: Feature Video

thumbnail
ತೆಲಂಗಾಣದ ಸೂರ್ಯಪೇಟ ನಿವಾಸಿ ಅನಸೂಯಾ ಮತ್ತು ಆಂಧ್ರಪ್ರದೇಶದ ವಿಶಾಖ ಜಿಲ್ಲೆ ರಾವಿಕಮತಂ ಗ್ರಾಮದ ಶಿವ ಅವರದ್ದು ಲವ್​ ಮ್ಯಾರೇಜ್​. ಇಬ್ಬರ ಮಧ್ಯ ಇತ್ತೀಚೆಗೆ ಬಿರುಕು ಮೂಡಿದೆ. ಇದನ್ನು ಸರಿ ಪಡಿಸಿಕೊಳ್ಳದ ಅನಸೂಯ ತನ್ನ ಗಂಡ ಶಿವ ಕೆಲಸ ಮಾಡುತ್ತಿದ್ದ ಕಾಲೇಜ್​ ಕಟ್ಟಡದ​ ಮೇಲಿಂದ ಜಿಗಿಯಲು ಯತ್ನಿಸಿದ್ದಾಳೆ. ಆದ್ರೆ ಕಾಲೇಜು​ ಸಿಬ್ಬಂದಿ ಆಕೆಯ ಪ್ರಾಣವನ್ನು ಕಾಪಾಡಿದ್ದಾರೆ. ಈ ಘಟನೆ ಪೂರ್ವ ಗೋದಾವರಿ ಜಿಲ್ಲೆ ಸೂರಂಪಾಲೆಂನಲ್ಲಿ ನಡೆದಿದೆ. ಇನ್ನು ಅನಸೂಯ ಆತ್ಮಹತ್ಯೆಗೆ ಯತ್ನಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.