ವಿಚಿತ್ರ ರೂಪದ ಮರಿಗೆ ಜನ್ಮ ನೀಡಿದ ಮೇಕೆ! - ಮೇಕೆತ್ರಿಪುರ ಮರಿ
🎬 Watch Now: Feature Video
ತ್ರಿಪುರ: ಇಲ್ಲಿನ ಲಕ್ಷ್ಮೀನಗರ ಗ್ರಾಮದ ರಂಜಿತ್ ಎಂಬುವವರ ಮನೆಯಲ್ಲಿನ ಮೇಕೆ ವಿಚಿತ್ರ ರೂಪದ ಮರಿಗೆ ಜನ್ಮ ನೀಡಿದೆ. ಈ ಮೇಕೆ ಮರಿಯ ಬಾಯಿಯ ಮೇಲ್ಭಾಗದಲ್ಲಿ ಒಂದೇ ಕಡೆ ಎರಡು ಕಣ್ಣು ಗುಡ್ಡೆಗಳು ಕಂಡು ಬಂದಿವೆ. ಇದನ್ನು ನೋಡಲು ಜನಸಮೂಹವೇ ಸೇರಿದ್ದು, ಮರಿಯನ್ನು ಪೂಜಿಸಲು ಪ್ರಾರಂಭಿಸಿದ್ದಾರೆ.