ಕೋವಿಡ್​-19 ಲಸಿಕಾ ವಿತರಣೆಗೆ ದಿನಗಣನೆ : ಅದರ ಪ್ರಕ್ರಿಯೆ ಕುರಿತ ಯೋಜನೆ ಹೀಗಿದೆ.. - ಭಾರತದಲ್ಲಿ ಕೊರೊನಾ ವೈರಸ್ ಅಪ್​ಡೇಟ್​​

🎬 Watch Now: Feature Video

thumbnail

By

Published : Jan 11, 2021, 6:09 PM IST

ಹೈದರಾಬಾದ್ : ಕೊರೊನಾ ವೈರಸ್​​ ತಡೆಗೆ ಭರವಸೆ ಹುಟ್ಟಿಸಿರುವ ಲಸಿಕೆಗಾಗಿ ಇಡೀ ದೇಶವೇ ಎದುರು ನೋಡುತ್ತಿದೆ. ಲಸಿಕೆ ವಿತರಣೆ ಅಭಿಯಾನಕ್ಕೆ ದಿನಗಣನೆ ಆರಂಭವಾಗಿದೆ. ಮೂರು ಕೋಟಿ ಆರೋಗ್ಯ ಸೇವೆ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ಹಾಕಲಾಗುವುದು. ಈ ಲಸಿಕೆ ಪ್ರಕ್ರಿಯೆ ಹೇಗೆ?, ಯಾರೆಲ್ಲಾ ಲಸಿಕೆ ಹಾಕಿಸಿಕೊಳ್ಳಬಹುದು?, ಎಲ್ಲೆಲ್ಲಿ ದೊರೆಯುತ್ತದೆ ಹೀಗೆ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ..

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.