ಭತ್ತದ ಗದ್ದೆಯಲ್ಲಿ ಪಲ್ಟಿಯಾದ ಟ್ರ್ಯಾಕ್ಟರ್ ಕೆಳಗೆ ಸಿಕ್ಕಿಕೊಂಡು ರೈತ ಸಾವು - agricultural work
🎬 Watch Now: Feature Video

ಮೈಲವರಂ (ಕಡಪ): ಟ್ರ್ಯಾಕ್ಟರ್ ಸಹಾಯದಿಂದ ಭತ್ತದ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಟ್ರ್ಯಾಕ್ಟರ್ ಪಲ್ಟಿಯಾಗಿ ಅದರ ಕೆಳಗೆ ಬಿದ್ದು ರೈತ ಮೃತಪಟ್ಟಿರುವ ಘಟನೆ ಕಡಪ ಜಿಲ್ಲೆಯ ಮೈಲವರಂ ವಲಯದ ಚಿನ್ನ ವೆಂಚುರ್ಲಾ ಗ್ರಾಮದಲ್ಲಿ ನಡೆದಿದೆ. ಮಣ್ಣಿನೊಳಗೆ ಸಿಲುಕಿಕೊಂಡ ರೈತನನ್ನು ಹೊರ ತೆಗೆಯಲು ಸ್ಥಳೀಯರು ಹರಸಾಹಸಪಟ್ಟರು. ಮೃತರಿಗೆ ಪತ್ನಿ, ಮಗ ಮತ್ತು ಮಗಳು ಇದ್ದಾರೆ.