ಮದುವೆಯಂದೇ ಕೊರೊನಾ ಪಾಸಿಟಿವ್ : ಪಿಪಿಇ ಕಿಟ್ ಧರಿಸಿ ಕೋವಿಡ್ ಕೇಂದ್ರದಲ್ಲೇ ವಿವಾಹ! - ಪಿಪಿಇ ಕಿಟ್ ಧರಿಸಿ ವಿವಾಹ ಸುದ್ದಿ
🎬 Watch Now: Feature Video

ವಿವಾಹದ ದಿನವೇ ಕೊರೊನಾ ಟೆಸ್ಟ್ ರಿಪೋರ್ಟ್ ಪಾಸಿಟಿವ್ ಬಂದ ಹಿನ್ನೆಲೆ ರಾಜಸ್ಥಾನದ ಬಾರಾದಲ್ಲಿನ ಕೆಲ್ವಾರ ಕೋವಿಡ್ ಸೆಂಟರ್ನಲ್ಲಿ ಜೋಡಿಯೊಂದು ಪಿಪಿಇ ಕಿಟ್ ಧರಿಸಿ ಮದುವೆಯಾಗಿದೆ. ಸರ್ಕಾರದ ಕೋವಿಡ್ ನಿಯಮಾವಳಿಗಳನ್ನು ಪಾಲಿಸಿ ಮದುವೆ ಶುಭ ಕಾರ್ಯವನ್ನು ಕೋವಿಡ್ ಸೆಂಟರ್ನಲ್ಲಿಯೇ ನೆರವೇರಿಸಲಾಗಿದೆ.