224 ಕ್ಷೇತ್ರದಲ್ಲೂ ಸಿದ್ದರಾಮಯ್ಯ ಅವರನ್ನು ಕರೆಯುತ್ತಿದ್ದಾರೆ: ಜಮೀರ್ ಅಹ್ಮದ್ - ತುಮಕೂರು

🎬 Watch Now: Feature Video

thumbnail

By

Published : Feb 1, 2023, 8:48 AM IST

Updated : Feb 3, 2023, 8:39 PM IST

ತುಮಕೂರು: 224 ಕ್ಷೇತ್ರದಲ್ಲೂ ಸಿದ್ದರಾಮಯ್ಯ ಅವರನ್ನು ಕರೆಯುತ್ತಿದ್ದಾರೆ. ಮೊನ್ನೆ ನಾನು ಹೇಳಿದ್ದೇನೆ, ಬೇಕಾದರೆ ಕೋಲಾರಕ್ಕೆ ನಾನು ಹೋಗುತ್ತೇನೆ. ಚಾಮರಾಜಪೇಟೆಗೆ ನೀವು ಬನ್ನಿ ಸರ್ ಅಂತ ನಾನು ಹೇಳಿದ್ದೇನೆ ಎಂದು ಶಾಸಕ ಜಮೀರ್ ಅಹ್ಮದ್​ ತಿಳಿಸಿದ್ದಾರೆ. ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಅವರು ಎಲ್ಲಿ ನಿಂತರೂ ಈ ಬಾರಿ ಗೆಲ್ತಾರೆ. ಹಾಗೆ ದಿನಾಂಕ 3 ರಿಂದ 13 ರವರೆಗೆ ಸಿದ್ದರಾಮಯ್ಯ ಜೊತೆಗೇ ಟೂರ್ ಹಾಕಿಕೊಂಡಿದ್ದೇನೆ ಎಂದರು.

ರಾಜಕಾರಣಿಗಳ ಹೇಳಿಕೆ ವಿಚಾರವೊಂದಕ್ಕೆ ಪ್ರತಿಕ್ರಿಯಿಸಿದ ಜಮೀರ್​ ಅಹ್ಮದ್​, ನೋಡಿ ಯಾರನ್ನು ಯಾರು ಮುಗಿಸೋಕೆ ಆಗಲ್ಲ‌. ದೇವರೊಬ್ಬರಿಂದ ಮಾತ್ರ ಸಾಧ್ಯ. ಮನುಷ್ಯನನ್ನು ಮನುಷ್ಯನಿಂದ ಮುಗಿಸೋಕೆ ಸಾಧ್ಯನೆ ಇಲ್ಲ. ದೇವರಿಂದನೇ ಮಾತ್ರ ಸಾಧ್ಯ. ಬರೀ ಬಾಯಿ ಮಾತದು ಎಂದರು.

ಇದನ್ನೂ ಓದಿ:ಹಿಂದೂ ಧರ್ಮ ಟೀಕಿಸುವವರು ತಾಕತ್ತಿದ್ದರೆ ಹಿಂದೂಗಳ ಮತ ಬೇಡ ಅನ್ನಲಿ: ಕಟೀಲ್ ಸವಾಲು

Last Updated : Feb 3, 2023, 8:39 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.