ದೇವಸ್ಥಾನದ ಆನೆಗಾಗಿ 8.40 ಲಕ್ಷ ರೂ ವೆಚ್ಚದ ಈಜುಕೊಳ ನಿರ್ಮಾಣ.. - ಆನೆ ಈಜುಕೊಳ
🎬 Watch Now: Feature Video
ತಂಜಾವೂರು(ತಮಿಳುನಾಡು): ಇಲ್ಲಿಯ ಅಥಿ ಕುಂಬೇಶ್ವರ ದೇವಸ್ಥಾನದಲ್ಲಿ ಆನೆಗಾಗಿ ಈಜುಕೊಳ ನಿರ್ಮಾಣ ಮಾಡಲಾಗಿದೆ. ದೇವಸ್ಥಾನದ 55 ವರ್ಷದ ಮಂಗಳಂ ಎಂಬ ಹೆಣ್ಣು ಆನೆಗಾಗಿ 8.40 ಲಕ್ಷ ರೂ ವೆಚ್ಚದಲ್ಲಿ ಈಜುಕೊಳವನ್ನು ನಿರ್ಮಿಸಲಾಗಿದ್ದು ಸೋಮವಾರ ಸಂಜೆ ಸುಮಾರಿಗೆ ಉದ್ಘಾಟನೆ ಮಾಡಲಾಯಿತು. ಮಂಗಳಂಗಾಗಿ 8 ಅಡಿ ಎತ್ತರ, 29 ಅಡಿ ಉದ್ದ ಮತ್ತು ಅಗಲವಿರುವ ಈಜು ಕೊಳವನ್ನು ನಿರ್ಮಾಣ ಮಾಡಲಾಗಿದ್ದು, ಇದನ್ನು ಧಾರ್ಮಿಕ ದತ್ತಿ ಇಲಾಖೆ ಸಚಿವ ಪಿ.ಕೆ. ಸೇಕರಬಾಬು ಉದ್ಘಾಟಿಸಿದರು.
ಇದನ್ನೂ ಓದಿ: ಪುರಿ ಜಗನ್ನಾಥ ದೇವಸ್ಥಾನಕ್ಕೆ ಅನಂತ್ ಅಂಬಾನಿ ಭೇಟಿ.. ವಿಡಿಯೋ
Last Updated : Feb 3, 2023, 8:39 PM IST