ಮೈಸೂರು : ಮಗುವಿಗೆ ಶುಭಂ ಗೌಡ ಎಂದು ನಾಮಕರಣ ಮಾಡಿದ ಹೆಚ್ ಡಿ ಕುಮಾರಸ್ವಾಮಿ - ನಾಮಕರಣ
🎬 Watch Now: Feature Video

ಮೈಸೂರು : ಎರಡು ತಿಂಗಳ ಮಗುವಿಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನಾಮಕರಣ ಮಾಡಿದ್ದಾರೆ. ನಗರದ ಒಂಟಿಕೊಪ್ಪಲ್ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಶ್ಯಾದನಹಳ್ಳಿಯ ಜೀವನ್ ಕುಮಾರ್, ಅನುಷಾ ದಂಪತಿ ನಾಮಕರಣ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ವೇಳೆ ದಂಪತಿಯ ಮಗುವಿಗೆ ಹೆಚ್ಡಿಕೆ ಶುಭಂ ಗೌಡ ಎಂದು ನಾಮಕರಣ ಮಾಡಿದರು.
Last Updated : Feb 3, 2023, 8:38 PM IST