ಭಾರತ್​ ಜೋಡೋ ಯಾತ್ರೆ: ಮಕ್ಕಳೊಂದಿಗೆ ರಾಹುಲ್​ ಗಾಂಧಿ ರನ್ನಿಂಗ್ ರೇಸ್ - ಈಟಿವಿ ಭಾರತ ಕನ್ನಡ

🎬 Watch Now: Feature Video

thumbnail

By

Published : Oct 30, 2022, 11:33 AM IST

Updated : Feb 3, 2023, 8:30 PM IST

ತೆಲಂಗಾಣ: ತಮಿಳುನಾಡಿನಲ್ಲಿ ಆರಂಭವಾದ ಕಾಂಗ್ರೆಸ್‌ನ ಭಾರತ್​ ಜೋಡೋ ಯಾತ್ರೆ ಕರ್ನಾಟಕದ ಮೂಲಕ ತೆಲಂಗಾಣದಲ್ಲಿ ಸಾಗುತ್ತಿದೆ. ಪಕ್ಷದ ನಾಯಕ ರಾಹುಲ್​ ಗಾಂಧಿ ತಮ್ಮ ನಡಿಗೆಯ ನಡುವೆ ವಿವಿಧ ಚಟುವಟಿಕೆಗಳನ್ನು ಮಾಡುತ್ತಾ ಗಮನ ಸೆಳೆಯುತ್ತಿದ್ದಾರೆ. ಇಂದು ಮುಂಜಾನೆ ಗೊಲ್ಲಪಲ್ಲಿಯಿಂದ ಆರಂಭವಾದ ಯಾತ್ರೆಯಲ್ಲಿ ಮಕ್ಕಳೂ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಅವರು ಮಕ್ಕಳೊಂದಿಗೆ ರನ್ನಿಂಗ್​ ರೇಸ್​ ಆಡಿದರು. ಕರ್ನಾಟಕದಲ್ಲೂ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್​ ಕೈಹಿಡಿದು ಹೀಗೆಯೇ ಓಡಿದ್ದರು. ನಂತರ ಗೊಲ್ಲಪಲ್ಲಿಯಲ್ಲಿ ಸಾಂಪ್ರದಾಯಿಕ ಬಟುಕಮ್ಮ ನೃತ್ಯದಲ್ಲಿ ಭಾಗಿಯಾಗಿ ಕೋಲು ಹಿಡಿದು ನೃತ್ಯ ಮಾಡಿದರು.
Last Updated : Feb 3, 2023, 8:30 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.