ಮೆರವಣಿಗೆಯಲ್ಲಿ ಸಖತ್ ಸ್ಟೆಪ್ ಹಾಕಿದ ಸಂಸದ ಸಂಗಣ್ಣ ಕರಡಿ.. ವಿಡಿಯೋ - MP Sanganna Karadi dance In the procession at Koppal video viral
🎬 Watch Now: Feature Video
ಇಂದು ಕೊಪ್ಪಳ ನಗರದಲ್ಲಿ ನಡೆದ ಗಾಣಿಗ ಸಮಾಜದ ಸಮಾವೇಶಕ್ಕೂ ಮುನ್ನ ನಡೆದ ಗಾಣದ ಕಣ್ಣಪ್ಪ ಜ್ಯೋತಿ ಮೆರವಣಿಗೆಯಲ್ಲಿ ಸಂಸದ ಸಂಗಣ್ಣ ಕರಡಿ ಡ್ಯಾನ್ಸ್ ಮಾಡಿದರು. ಯುವಕರೊಂದಿಗೆ ವಾದ್ಯಗಳ ಸದ್ದಿಗೆ ತಕ್ಕಂತೆ ಸಂಸದರು ಇಳಿ ವಯಸ್ಸಿನಲ್ಲಿಯೂ ಸಖತ್ ಸ್ಟೆಪ್ ಹಾಕಿದರು. ಜತೆಗೆ ಸಂಸದರು ತಾಣಸೆ ವಾದ್ಯವನ್ನೂ ಸಹ ನುಡಿಸಿ ಗಮನ ಸೆಳೆದರು.
Last Updated : Feb 3, 2023, 8:18 PM IST