ಅಪ್ಪು ವೇದಿಕೆಯಲ್ಲಿದ್ದಿದ್ದರೆ ಕಾಂತಾರ ಅಂತಿದ್ರು, ರಿಷಬ್ ಶೆಟ್ಟಿಯನ್ನು ಅಪ್ಪಿಕೊಳ್ಳುತ್ತಿದ್ರು: ಪ್ರಕಾಶ್ ರೈ - ಅಪ್ಪು ಅವರಿಗೆ ತುಂಬಾ ಇಷ್ಟ
🎬 Watch Now: Feature Video
ಪುನೀತ ಪರ್ವ ಕಾರ್ಯಕ್ರಮದಲ್ಲಿ ಕಾಂತಾರ ಬಗ್ಗೆ ಅಪ್ಪು ಅವರ ಮನದ ಮಾತು ಏನಾಗಿರುತ್ತಿತ್ತು ಎಂದು ಹೇಳಿದ ಬಹುಭಾಷಾ ನಟ ಪ್ರಕಾಶ್ ರೈ, ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಸಿನಿಮಾ ನಿರ್ಮಾಣವಾಗುವುದೆಂದರೆ, ಒಳ್ಳೆಯ ಪ್ರತಿಭೆಗಳು ಬಂದರೆ ಅಪ್ಪು ಅವರಿಗೆ ತುಂಬಾ ಇಷ್ಟ. ಸಿನಿರಂಗದ ಉತ್ತಮ ಬೆಳವಣಿಗೆಯನ್ನು ಮನಸ್ಪೂರ್ತಿ ಮೆಚ್ಚಿ ಹೊಗಳುವ ಹೃದಯವೈಶಾಲ್ಯತೆ ಅಪ್ಪುವಿಗಿದೆ ಎಂದರು.
Last Updated : Feb 3, 2023, 8:29 PM IST