ವಿಡಿಯೋ: ಒಂದಲ್ಲ, ಎರಡಲ್ಲ.. ಬರೋಬ್ಬರಿ 8 ಸಿಲಿಂಡರ್​ಗಳ​ ಸ್ಫೋಟ! - ಎಂಟು ಸಿಲಿಂಡರ್​ ಸ್ಫೋಟ

🎬 Watch Now: Feature Video

thumbnail

By

Published : Mar 29, 2022, 8:58 PM IST

Updated : Feb 3, 2023, 8:21 PM IST

ಪುಣೆ(ಮಹಾರಾಷ್ಟ್ರ): ಪುಣೆಯ ಕತ್ರಾಜ್​ ಪ್ರದೇಶದಲ್ಲಿ ಏಕಾಏಕಿ 8 ಸಿಲಿಂಡರ್​ ಸ್ಫೋಟಗೊಂಡಿರುವ ಘಟನೆ ನಡೆದಿದ್ದು, ಅದರ ವಿಡಿಯೋ ಸೆರೆಯಾಗಿವೆ. ಪುಣೆಯ ಕತ್ರಾಜ್​ನ ಗಂಧರ್ವ ಲಾನ್ಸ್ ಬಳಿ ಗ್ಯಾಸ್​ ಸಿಲಿಂಡರ್​​ಗಳು ಸ್ಫೋಟಗೊಂಡಿವೆ. ಮಂಗಳವಾರ ಸಂಜೆ 5 ಗಂಟೆಗೆ ಈ ಘಟನೆ ಸಂಭವಿಸಿದೆ, ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ದೌಡಾಯಿಸಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯಲ್ಲಿ ಯಾವುದೇ ರೀತಿಯ ಪ್ರಾಣಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ.
Last Updated : Feb 3, 2023, 8:21 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.