ETV Bharat / state

ಪೊಲೀಸರ ದಾಳಿ: 20 ಕೆಜಿಯಷ್ಟು ಗಾಂಜಾ ಗಿಡ ಜಪ್ತಿ

author img

By

Published : Dec 2, 2019, 11:11 PM IST

ಜಿಲ್ಲೆಯ ಶಹಪುರ ತಾಲೂಕಿನ ಇಂಗಳಗಿ ಗ್ರಾಮದ ಸಿದ್ದಪ್ಪ ತಂದೆ ಭೀಮಾರಾಯ್ ಎಂಬುವವರು ತನ್ನ ಜಮೀನಿನಲ್ಲಿ ಹತ್ತಿ ಬೆಳೆ ಮಧ್ಯೆ ಅಕ್ರಮವಾಗಿ ಬೆಳೆದಿದ್ದ ಗಾಂಜಾ ಗಿಡಗಳನ್ನು ಪೊಲೀಸರು ದಾಳಿ ನಡೆಸಿ ಜಪ್ತಿ ಮಾಡಿದ್ದಾರೆ.

illegal marijuana
ಅಕ್ರಮ ಗಾಂಜಾ ವಶ

ಯಾದಗಿರಿ: ಹತ್ತಿ ಬೆಳೆ ಮಧ್ಯೆ ಅಕ್ರಮವಾಗಿ ಗಾಂಜಾ ಬೆಳೆ ಬೆಳೆದ ಹೊಲದ ಮೇಲೆ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿ 20 ಕೆಜಿ ಗಾಂಜಾ ಗಿಡಗಳನ್ನು ಜಪ್ತಿ ಮಾಡುವ ಮೂಲಕ ಆರೋಪಿಯೋರ್ವನನ್ನ ವಶಕ್ಕೆ ಪಡೆದಿದ್ದಾರೆ.

ಜಿಲ್ಲೆಯ ಶಹಪುರ ತಾಲೂಕಿನ ಇಂಗಳಗಿ ಗ್ರಾಮದ ಸಿದ್ದಪ್ಪ ತಂದೆ ಭೀಮಾರಾಯ್ ಎಂಬುವವರು ತನ್ನ ಜಮೀನಿನಲ್ಲಿ ಗಾಂಜಾ ಬೆಳೆದಿದ್ದು, ಖಚಿತ ಮಾಹಿತಿ ಮೇರೆಗೆ ಪೊಲೀಸ್​ ಅಧಿಕಾರಿಗಳು ಇಂದು ದಾಳಿ ನಡೆಸಿದ್ದಾರೆ.

ಭೀಮರಾಯ ಗುಡಿ ಪೊಲೀಸ್​ ಠಾಣೆ ಪಿಎಸ್ಐ ಹಾಗೂ ತಹಶೀಲ್ದಾರ್​ ಜಗನ್ನಾಥ ರೆಡ್ಡಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಹೊಲದಲ್ಲಿ ಬೆಳೆದಿದ್ದ 60 ಸಾವಿರ ರೂ. ಮೌಲ್ಯದ ಗಾಂಜಾ ಬೆಳೆ ಜಪ್ತಿ ಮಾಡಲಾಗಿದೆ. ಆರೋಪಿ ಸಿದ್ದಪ್ಪನನ್ನ ವಶಕ್ಕೆ ಪಡೆದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಭೀಮರಾಯ ಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಸಿದ್ದರಾಮಯ್ಯ ಜತೆಗೂಡಿ ಸರ್ಕಾರ ರಚಿಸುವುದು ಅಸಾಧ್ಯ; ದೇವೇಗೌಡ ಅಚ್ಛರಿ ಹೇಳಿಕೆ

ಬೆಳಗಾವಿ:
ಸಿದ್ದರಾಮಯ್ಯ ಜತೆಗೂಡಿ ಇನ್ಮುಂದೆ ಮೈತ್ರಿ ಸರ್ಕಾರ ರಚಿಸುವುದು ಅಸಾಧ್ಯ ಎಂದು‌ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ‌ಅಚ್ಛರಿ ಹೇಳಿಕೆ‌ ನೀಡಿದ್ದಾರೆ.
ಗೋಕಾಕ್ ನಗರದ ಜೆಡಿಎಸ್ ಅಭ್ಯರ್ಥಿ ಅಶೋಕ ಪೂಜಾರಿ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಉಪಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆದ್ರೆ ಮತ್ತೆ ಸರ್ಕಾರ ರಚಿಸುವ ಉತ್ಸಾಹದಲ್ಲಿದ್ದ ಕೈ ನಾಯಕರಿಗೆ ಎಚ್ಡಿಡಿ ಹೇಳಿಕೆ ನಿರಾಸೆ ಮೂಡಿಸಿದೆ. ಫಲಿತಾಂಶ ಬಳಿಕ ನಾವೇನು ಸರ್ಕಾರ ರಚಿಸಲ್ಲ. ಯಡಿಯೂರಪ್ಪ ಆರಾಮಾಗಿ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯಲಿ ಎಂದರು.
ಫಲಿತಾಂಶದ ಬಳಿಕ ರಾಜಕೀಯ ಬದಲಾವಣೆ ಆಗುತ್ತೇ ಎಂಬ ಕೆಸಿ ವೇಣುಗೋಪಾಲ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಎಚ್.ಡಿ. ದೇವೇಗೌಡ, ಮೈತ್ರಿ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್ ‌ಯೋಜನೆ ಮುಂದುವರೆಸಲಾಗಿತ್ತು. ರೈತರ ಸಾಲ ಮನ್ನಾ ಯೋಜನೆ ಅನುಷ್ಠಾನಗೊಳಿಸಲಾಗಿತ್ತು. ಮೈತ್ರಿ ಸರ್ಕಾರ ಉರಳಿದ್ದೇಗೆ ಎಂಬುದು ವೇಣುಗೋಪಾಲಗೆ ಗೊತ್ತಿದೆ. ರಾಜ್ಯದ ಉಪಚುನಾವಣೆಯಲ್ಲಿ ಎರಡೂ ಪಕ್ಷದ ವಿರುದ್ಧ ನಾವು ಹೋರಾಟ ಮಾಡುತಿದ್ದೇವೆ. ಮೈತ್ರಿ ಭಾಗವಾಗಿ ಮುಂದುವರೆಯದಿರಲು ನಾವು ನಿರ್ಧಾರ ತೆಗೆದುಕೊಂಡಿದ್ದೇವೆ ಎಂದರು.
ನಾನು ಮತ್ತೇ ಸಿಎಂ ಆದ್ರೆ ೧೦ ಕೆಜಿ ಅಕ್ಕಿ ಕೊಡುವುದಾಗಿ ಸಿದ್ದರಾಮಯ್ಯ ನೀಡಿದ ಹೇಳಿಕೆಗೆ ತಿರುಗೇಟು ಕೊಟ್ಟ ದೇವೇಗೌಡ, ಅಕ್ಕಿ, ಗೋದಿ ಕೊಡುವುದು ಹೊಸದೇನಲ್ಲ, ನಾನು ಪ್ರಧಾನಿ ಆಗಿದ್ದಾಗಲೂ ಕೊಟ್ಟಿದ್ದೇನೆ. ಸಿದ್ದರಾಮಯ್ಯನವರು ಸಮಾಧಾನವಾಗಿ ಇರಬೇಕು. ಕಾಂಗ್ರೆಸ್ ನಲ್ಲಿ ಸಿಎಂ ಆಗುವ ಅರ್ಹತೆ ಸಿದ್ದರಾಮಯ್ಯನವರಿಗೆ ಮಾತ್ರ ಇಲ್ಲ. ಎಚ್.ಕೆ. ಪಾಟೀಲ,‌ ಮುನಿಯಪ್ಪ, ಡಿಕೆಶಿಗೂ ಸಿಎಂ ಆಗುವ ಅರ್ಹತೆ ಇದೆ. ಸಿಎಂ ಯಾರಾಗ್ಬೇಕು ಎಂಬುವುದನ್ನು ಜನ‌ ನಿರ್ಧರಿಸಲಿದ್ದಾರೆ ಎಂದರು.
ಪ್ರವಾಹದ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪ ಅವರ ಕೆಲಸ ತೃಪ್ತಿ ತಂದಿಲ್ಲ.
ಪ್ರವಾಹ ಸಂತ್ರಸ್ತರು ಇನ್ನೂ ಸಂಕಷ್ಟದಲ್ಲಿ‌ ಇದ್ದಾರೆ. ಇಂಥ ಸಂದರ್ಭದಲ್ಲಿ ಕುದುರೆ ವ್ಯಾಪಾರ ಮಾಡಿ ಶಾಸಕರನ್ನು‌ ಖರೀದಿಸಿದ್ದೇ ಸಿಎಂ ಸಾಧನೆ. ಅನರ್ಹ ಶಾಸಕರಿಗೆ ಮುಂದಿನ ಮಂತ್ರಿ ಎಂದು‌ ಸಿಎಂ‌ ಭಾಷಣದಲ್ಲಿ ಹೇಳುತ್ತಿರುವುದು ಹಾಸ್ಯಾಸ್ಪದ.
ಯಡಿಯೂರಪ್ಪ ಸರ್ಕಾರದಲ್ಲಿ
ಮೂಲ ಬಿಜೆಪಿಯ ೧೮ ಜನರು ಸಚಿವರಾಗಿದ್ದಾರೆ. ೧೫ ಜನ ಅನರ್ಹ ಶಾಸಕರು ಮಂತ್ರಿ ಆದ್ರೆ ಮೂರು ಸ್ಥಾನ ಮಾತ್ರ ಖಾಲಿ ಉಳಿಯುತ್ತೇ. ಬಿಜೆಪಿ ಪಕ್ಷದಲ್ಲಿ ಉಮೇಶ ಕತ್ತಿಯಂಥ ಹಿರಿಯ ನಾಯಕರ ಗತಿಯೇನು..?
ಡಿಸಿಎಂ ಲಕ್ಷ್ಮಣ ಸವದಿಯನ್ನೂ ಮುಂದುವರೆಸುವುದಾಗಿ ಸಿಎಂ ಹೇಳುತಿದ್ದಾರೆ. ಪ್ರಚಾರದ ಸಂದರ್ಭದಲ್ಲಿ
ಸಿಎಂ ನೀಡುತ್ತಿರುವ ಹೇಳಿಕೆಗಳು ಹಾಸ್ಯಾಸ್ಪದ ಎಂದು ಎಚ್ಡಿಡಿ
ಟೀಕಿಸಿದರು.
ರಾಜಕೀಯವಾಗಿ ನಾನೇ ಬೆಳೆಸಿದ ಅನೇಕರು ಪಕ್ಷ ಬಿಟ್ಟು ಹೋಗಿದ್ದಾರೆ. ಬಿಟ್ಟು ಹೋದವರಿಗೆ ದ್ರೋಹ ಮಾಡಿದ್ದಾರೆ ಎಂದು ನಾನು ಹೇಳಲ್ಲ, ಇದು ನನ್ನ ಕರ್ಮ. ಇದನ್ನು ರಾಜಕೀಯವಾಗಿ ನಾನು ಅನುಭವಿಸುತ್ತಿದ್ದೇನೆ. ಜೆಡಿಎಸ್ ಪಕ್ಷದ ಬೆಳವಣಿಗೆಯಲ್ಲಿ ಅಶೋಕ ಪೂಜಾರಿ ಪಾತ್ರ ಮುಖ್ಯ. ಹೀಗಾಗಿ ಮರಳಿ ಪಕ್ಷಕ್ಕೆ ಕರೆತಂದು, ಟಿಕೆಟ್ ನೀಡಿದ್ದೇನೆ. ನಾಮಪತ್ರ ಹಿಂಪಡೆಯುವಂತೆ ಬಿಜೆಪಿ, ಕಾಂಗ್ರೆಸ್ ನಾಯಕರು ಒತ್ತಡ ಹೇರಿದ್ದರು.‌ ಇಲ್ಲಿನ‌ ಬಿಜೆಪಿ ನಾಯಕರು ಪೂಜಾರಿಗೆ ಜೀವಬೆದರಿಕೆ ಹಾಕಿದ್ದರು. ಪೂಜಾರಿಗೆ ಹಣದ ಜತೆಗೆ ಎಂಎಲ್ಸಿ ಮಾಡುವ ಆಮೀಷವೊಡ್ಡಿದ್ದರು. ಒತ್ತಡದ ಮಧ್ಯೆಯೂ ಅಶೋಕ ಪೂಜಾರಿ ನಮ್ಮ ಪಕ್ಷಕ್ಕೆ ಬಂದಿದ್ದಾರೆ..
--
KN_BGM_02_2_H_D_Devegouda_Press_Meet_7201786

KN_BGM_02_2_H_D_Devegouda_Press_Meet_Byte_1,2

Body:ಸಿದ್ದರಾಮಯ್ಯ ಜತೆಗೂಡಿ ಸರ್ಕಾರ ರಚಿಸುವುದು ಅಸಾಧ್ಯ; ದೇವೇಗೌಡ ಅಚ್ಛರಿ ಹೇಳಿಕೆ

Conclusion:ಸಿದ್ದರಾಮಯ್ಯ ಜತೆಗೂಡಿ ಸರ್ಕಾರ ರಚಿಸುವುದು ಅಸಾಧ್ಯ; ದೇವೇಗೌಡ ಅಚ್ಛರಿ ಹೇಳಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.