ETV Bharat / state

ಕೊರೊನಾ ನಿರ್ಮೂಲನೆಗೆ ಜಾತಿ, ಮತ ಧರ್ಮಗಳ ಭೇದವಿಲ್ಲ.. - awareness about corona virus

ಸಯ್ಯದ್ ಹುಸೇನ್, ಮೌಲಾನಾ ಬಂದೇನವಾಜ್, ನಾಲತ್ವಾಡ ರಫೀಕ್ ಸಾಸನೂರು ಸೇರಿ ಹಲವರು ಗ್ರಾಮದಲ್ಲಿ ಜಾಗೃತಿ ಮೂಡಿಸಿದರು. ಬೇಡ ಜನಾಂಗಕ್ಕೆ ದಿನಸಿ ವಿತರಿಸಿ ಮಾನವೀಯತೆ ಮೆರೆದರು.

corona virus phobia: all over inda lockdown
ಪಿಎಸ್​ಐ ಸುದರ್ಶನ್​​ ರೆಡ್ಡಿ
author img

By

Published : Apr 3, 2020, 4:58 PM IST

ಸುರಪುರ: ಕೊರೊನಾ ಮಾನವ ಜನಾಂಗಕ್ಕೆ ಅಂಟಿದ ಮಹಾಮಾರಿ. ಅದರ ನಿರ್ಮೂಲನೆಗೆ ಜಾತಿ, ಮತ ಧರ್ಮಗಳ ಭೇದವಿಲ್ಲದೆ ಎಲ್ಲರೂ ಜಾಗೃತಿ ಮೂಡಿಸಬೇಕಿದೆ. ಲಾಕ್‌ಡೌನ್ ಆದೇಶ ಪಾಲಿಸಬೇಕಿದೆ ಎಂದು ಕೆಂಬಾವಿ ಪಿಎಸ್‌ಐ ಸುದರ್ಶನ್ ರೆಡ್ಡಿ ಮನವಿ ಮಾಡಿದರು.

ಆಹಾರ ಧಾನ್ಯಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಲಾಕ್​ಡೌನ್​ನಿಂದ ಕೆಲವರಿಗೆ ತೊಂದರೆಯಾಗಿದೆ. ಅಂತಹವರಿಗೆ ಸಹಾಯ ಮಾಡುವುದು ಮಾನವೀಯತೆ. ಅದಕ್ಕೆ ಧರ್ಮ-ಜಾತಿಗಳ ಹಂಗಿಲ್ಲ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.