ETV Bharat / state

ಮಟನ್​ ಮೇಲೆ ಆಸೆ : ಕುರಿ ಕಳ್ಳತನಕ್ಕೆ ಯತ್ನಿಸಿ ಧರ್ಮದೇಟು ತಿಂದ ಖದೀಮ - ವಿಜಯಪುರ ಲೇಟೆಸ್ಟ್​ ನ್ಯೂಸ್​

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಗೆಣ್ಣೂರು ಗ್ರಾಮದಲ್ಲಿ ಕುರಿ ಕದಿಯಲು ಹೋಗಿ ಗ್ರಾಮಸ್ಥರಿಂದ ಧರ್ಮದೇಟು ತಿಂದಿರುವ ಘಟನೆ ನಡೆದಿದೆ.

Villagers had beaten a sheep thieves at Vijayapura
ಕುರಿ ಕಳ್ಳತನಕ್ಕೆ ಯತ್ನಿಸಿ ಧರ್ಮದೇಟು ತಿಂದ ಖದೀಮ
author img

By

Published : Apr 17, 2020, 5:33 PM IST

ವಿಜಯಪುರ: ರಾಜ್ಯಾದ್ಯಂತ ಕೊರೊನಾ ಭೀತಿ ಹೆಚ್ಚಾಗಿದ್ದು, ಇದರ ನಡುವೆ ವ್ಯಕ್ತಿಯೊಬ್ಬ ಮಟನ್​ ಮೇಲಿನ ಆಸೆಯಿಂದ ಕುರಿ ಕದಿಯಲು ಹೋಗಿ ಗ್ರಾಮಸ್ಥರಿಂದ ಧರ್ಮದೇಟು ತಿಂದಿರುವ ಘಟನೆ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಗೆಣ್ಣೂರು ಗ್ರಾಮದಲ್ಲಿ ನಡೆದಿದೆ.

ಕುರಿ ಕಳ್ಳತನಕ್ಕೆ ಯತ್ನಿಸಿ ಧರ್ಮದೇಟು ತಿಂದ ಖದೀಮ

ಕೊಲ್ಹಾರ ಪಟ್ಟಣ ನಿವಾಸಿಯಾದ ಮಂಜುನಾಥ ಭಜಂತ್ರಿ ಎಂಬ ವ್ಯಕ್ತಿ ಮಟನ್​ ತಿನ್ನಬೇಕೆಂಬ ಆಸೆಯಿಂದ ನಿನ್ನೆ ರಾತ್ರಿ ಗೆಣ್ಣೂರು ಪಟ್ಟಣದಲ್ಲಿ ಕುರಿ ಕಳ್ಳತನ ಮಾಡಲು ಬಂದಿದ್ದಾನೆ. ಈ ವೇಳೆ ಗ್ರಾಮಸ್ಥರ ಕೈಗೆ ಸಿಕ್ಕಿ ಬಿದ್ದಿದ್ದು, ಖದೀಮನ್ನು ಕಂಬಕ್ಕೆ ಕಟ್ಟಿ ಗ್ರಾಮಸ್ಥರು ಚಳಿ ಬಿಳಿಸಿದ್ದಾರೆ.

ಈ ಸಂಬಂಧ ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.