ETV Bharat / state

ಸೀಜ್​ ಮಾಡಿದ್ದ ವಾಹನ ಹಿಂದಿರುಗಿಸುತ್ತಿರುವ ವಿಜಯಪುರ ಪೊಲೀಸರು!

ಲಾಕ್​ಡೌನ್ ನಿಯಮ ಮೀರಿ ಸಂಚರಿಸಿದ್ದ ವಾಹನಗಳನ್ನು ಸೀಜ್ ಮಾಡಲಾಗಿತ್ತು. ಈಗ ಅಂತಹ ವಾಹನಗಳನ್ನು ಮರಳಿ ಮಾಲೀಕರಿಗೆ ನೀಡಲಾಗುತ್ತಿದೆ‌.

author img

By

Published : May 2, 2020, 4:37 PM IST

dddd
ಲಾಕ್​ಡೌನ್ ವೇಳೆ ಸೀಜ್​ ಮಾಡಿದ್ದ ವಾಹನಗಳನ್ನು ಹಿಂದೂರುಗಿಸುತ್ತಿರುವ ವಿಜಯಪುರ ಪೊಲೀಸರು!

ವಿಜಯಪುರ: ಲಾಕ್​ಡೌನ್ ನಿಯಮ ಮೀರಿ ಸಂಚರಿಸಿದ್ದ ವಾಹನಗಳನ್ನು ಸೀಜ್ ಮಾಡಲಾಗಿತ್ತು. ಈಗ ಅಂತಹ ವಾಹನಗಳನ್ನು ಮರಳಿ ಮಾಲೀಕರಿಗೆ ನೀಡಲಾಗುತ್ತಿದೆ‌.

ಲಾಕ್​ಡೌನ್ ವೇಳೆ ಸೀಜ್​ ಮಾಡಿದ್ದ ವಾಹನಗಳನ್ನು ಹಿಂದಿರುಗಿಸುತ್ತಿರುವ ವಿಜಯಪುರ ಪೊಲೀಸರು!

ನಗರದ ಗಾಂಧಿ ಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಶಕ್ಕೆ ಪಡೆದಿದ್ದ ಬೈಕ್, ಆಟೋ ಹಾಗೂ ಕಾರುಗಳು ಸೇರಿದಂತೆ ದಂಡ ಕಟ್ಟಿಸಿಕೊಂಡು ಹಿಂದಿರುಗಿಸಲಾಗುತ್ತಿದೆ. ಸೀಜ್ ಆಗಿರುವ ವಾಹನ ಪಡೆಯಲು ಮಾಲೀಕರು ತಮ್ಮ ವಾಹನದ ದಾಖಲೆ ತೆಗೆದುಕೊಂಡು ಮಾಲೀಕರು ಪೊಲೀಸ್ ಠಾಣೆಗಳಿಗೆ ಬರುತ್ತಿದ್ದಾರೆ.

ಇನ್ನು ಜಿಲ್ಲೆಯಲ್ಲಿ ಸುಮಾರು 1700 ಕ್ಕೂ ಅಧಿಕ ವಾಹನಗಳನ್ನು ಲಾಕ್​ಡೌನ್ ವೇಳೆ ಸೀಜ್​ ಮಾಡಲಾಗಿತ್ತು. ಸರ್ಕಾರದ ಆದೇಶದಂತೆ ಸೀಜ್ ಆಗಿರುವ ದ್ವಿಚಕ್ರ ವಾಹನಕ್ಕೆ 500 ಹಾಗೂ ಆಟೋ, ಕಾರು ಸೇರಿದಂತೆ ಇತರ ವಾಹನಗಳಿಗೆ 1000 ರೂಪಾಯಿ ದಂಡ ವಸೂಲಿ ಮಾಡಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.