ETV Bharat / state

ಯುವಕರ ಜೊತೆ ಕಬಡ್ಡಿ ಆಡಿದ ಶಾಸಕ ಶಿವಾನಂದ ಪಾಟೀಲ್​: ವಿಡಿಯೋ ವೈರಲ್​ - kabaddi

ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ್ ಯುವಕರ ಜೊತೆ ಕಬಡ್ಡಿ ಆಡಿದ್ದಾರೆ. ಅವರು ಆಟ ಆಡಿರುವ ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗಿದೆ.

MLA Shivananda Patil played kabaddi
ಯುವಕರ ಜೊತೆ ಕಬಡ್ಡಿ ಆಡಿದ ಶಾಸಕ ಶಿವಾನಂದ ಪಾಟೀಲ್
author img

By

Published : Dec 7, 2022, 12:22 PM IST

ವಿಜಯಪುರ: ಜಿಲ್ಲೆಯ ಬಸವನಬಾಗೇವಾಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ್ ಯುವಕರ ಜೊತೆ ಕಬಡ್ಡಿ ಆಡಿದ್ದಾರೆ. ಅವರು ಕಬಡ್ಡಿ ಆಡಿರುವ ವಿಡಿಯೋ ಸಖತ್​​ ವೈರಲ್ ಆಗಿದೆ.

ಈ ಮೂಲಕ ಅವರು ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿದ್ದಾರೆ. ತಾವು ರಾಜಕೀಯಕ್ಕೂ ಬದ್ಧ, ಕಬಡ್ಡಿ‌ ಆಡಲೂ ಸಿದ್ಧ ಎಂದು ತೋರಿಸಿಕೊಟ್ಟಿದ್ದಾರೆ. ‌ಸದ್ಯ ಶಾಸಕರ ಕಬಡ್ಡಿ ಆಟದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಯುವಕರ ಜೊತೆ ಕಬಡ್ಡಿ ಆಡಿದ ಶಾಸಕ ಶಿವಾನಂದ ಪಾಟೀಲ್

ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದಲ್ಲಿ ಶ್ರೀ ರೇವಣಸಿದ್ದೇಶ್ವರ ಜಾತ್ರೆ ಜರುಗಿತು. ಇಲ್ಲಿ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ಗ್ರಾಮದ ಯುವಕರೊಂದಿಗೆ ಕಬಡ್ಡಿ ಆಡಿ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ: ರೈಲು ಮತ್ತು ಪ್ಲಾಟ್‌ಫಾರ್ಮ್ ನಡುವೆ ಸಿಲುಕಿಕೊಂಡ ವಿದ್ಯಾರ್ಥಿನಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.