ETV Bharat / state

'ನಮ್ಮನ್ನು ಊರಿಗೆ ಕಳುಹಿಸಿ ಕೊಡಿ'; ಕಾರವಾರದಲ್ಲಿ ನೇಪಾಳ ಕಾರ್ಮಿಕರ ಅಳಲು

ಲಾಕ್​ಡೌನ್​ ಆರಂಭವಾದಾಗಿನಿಂದ ಈವರೆಗೂ ಕೈಯಲ್ಲಿ ಕೆಲಸ ಇಲ್ಲದಂತಾಗಿದೆ. ನಾವು ಕೆಲಸ ಮಾಡುತ್ತಿದ್ದ ಹೋಟೆಲ್​ಗಳು ಬಂದ್​ ಆಗಿವೆ. ಕೆಲಸ ಇಲ್ಲದ ಕಾರಣ ಮಾಲೀಕರು ವೇತನ ನೀಡುತ್ತಿಲ್ಲ. ನಮ್ಮನ್ನು ಊರಿಗೆ ಕಳುಹಿಸಿಕೊಡಿ ಎಂದು ನೇಪಾಳದ ಕಾರ್ಮಿಕರು ಅಳಲು ತೋಡಿಕೊಂಡರು.

author img

By

Published : May 27, 2020, 6:05 PM IST

nepal people stuck in Karwar
ನೇಪಾಳ ಕಾರ್ಮಿಕರು

ಕಾರವಾರ: ಹೊಟ್ಟೆಪಾಡಿಗಾಗಿ ನೇಪಾಳದಿಂದ ಬಂದ ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದ್ದು, ಕೈಯಲ್ಲಿ ಕಾಸಿಲ್ಲದೆ, ಊಟಕ್ಕೂ ಪರದಾಡುವಂತಾಗಿದೆ.

ನೇಪಾಳದಿಂದ ಉತ್ತರ ಕನ್ನಡದ ಕಾರವಾರ, ಅಂಕೋಲಗಳಲ್ಲಿ ಹಲವು ವರ್ಷಗಳಿಂದ ಹೋಟೆಲ್​ಗಳಲ್ಲಿ ದುಡಿಯುತ್ತಿದ್ದಾರೆ. ಲಾಕ್​​ಡೌನ್​ ಕಾರಣ ಹೋಟೆಲ್​ಗಳು ಬಂದ್​​ ಆಗಿವೆ.

ನೇಪಾಳ ಕಾರ್ಮಿಕರ ಅಳಲು

ಮಾಲೀಕರು ಕೆಲಸವಿಲ್ಲದ ಕಾರಣ ಸಂಬಳ ಕೂಡ ನೀಡುತ್ತಿಲ್ಲ. ನಮ್ಮ ಬಳಿಯೂ ಹಣವಿಲ್ಲ. ಊರಿಗೂ ಹೋಗಲಾಗದೆ, ಇಲ್ಲಿಯೂ ಇರಲಾಗದೆ ತೊಂದರೆ ಅನುಭವಿಸುತ್ತಿದ್ದೇವೆ. ಸರ್ಕಾರ ಕೂಡಲೇ ನಮ್ಮನ್ನು ಮನೆಗೆ ಕಳುಹಿಸುವ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.