ETV Bharat / state

ಶಿರಸಿ : ಚಿರತೆ ದಾಳಿಗೆ ಎತ್ತು ಬಲಿ?

ಪ್ರತಿದಿನದಂತೆ ಮೇಯಲು ಹೋಗಿದ್ದ ಎತ್ತು ಚಿರತೆ ದಾಳಿಗೆ ಬಲಿಯಾಗಿರುವ ಘಟನೆ ಮುಂಡಗೋಡ ತಾಲೂಕಿನ ಮೈನಳ್ಳಿ ಗ್ರಾಮದ ಕಳಕಿಕಾರೆಯಲ್ಲಿ ನಡೆದಿದೆ.

author img

By

Published : Jan 1, 2020, 4:45 AM IST

ಚಿರತೆ ದಾಳಿಗೆ ಎತ್ತು ಬಲಿ
Leopard attack and kill Ox at Sirsi

ಶಿರಸಿ : ಮುಂಡಗೋಡ ತಾಲೂಕಿನ ಮೈನಳ್ಳಿ ಗ್ರಾಮದ ಕಳಕಿಕಾರೆಯಲ್ಲಿ ಚಿರತೆ ದಾಳಿಗೆ ಎತ್ತು ಬಲಿಯಾಗಿರುವ ಘಟನೆ ನಡೆದಿದೆ.

ನವಲು ದೊಂಡು ಪಾಟೀಲ ಎಂಬುವವರಿಗೆ ಸೇರಿದ ಎತ್ತು ಚಿರತೆ ದಾಳಿಗೆ ಬಲಿಯಾಗಿದೆ. ಪ್ರತಿದಿನದಂತೆ ಮೈನಳ್ಳಿ ಹಾಗೂ ಕಳಕಿಕಾರೆ ಬಳಿಯ ಅರಣ್ಯ ಪ್ರದೇಶದಲ್ಲಿ ಮೇಯಲು ಹೋದಾಗ ಚಿರತೆ ದಾಳಿಯಿಂದ ಮೃತಪಟ್ಟಿದೆ ಎಂದು ಹೇಳಲಾಗಿದೆ.

ಎತ್ತಿನ ಮೃತದೇಹದ ಮೇಲೆ ಉಗುರಿನಿಂದ ಪರಚಿದ ಗಾಯಗಳಿದ್ದು, ಚಿರತೆ ದಾಳಿ ಮಾಡಿ ಎತ್ತಿನ ಅರ್ಧ ಭಾಗದಷ್ಟು ತಿಂದು ಉಳಿದ ಅರ್ಧ ಭಾಗದ ದೇಹವನ್ನು ಹಾಗೆಯೇ ಬಿಟ್ಟು ಹೋಗಿದೆ. ಸ್ಥಳಕ್ಕೆ ಉಪವಲಯ ಅರಣ್ಯಾಧಿಕಾರಿ ಮತ್ತು ಪಶುವೈದ್ಯರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಎತ್ತಿನ ಮೃತದೇಹದ ಗಾಯಗಳನ್ನು ನೋಡಿದರೆ ಚಿರತೆ ದಾಳಿ ಮಾಡಿರುವ ಹಾಗೆ ಇದೆ. ಆದರು ಮರಣೋತ್ತರ ಪರಿಕ್ಷೇಯ ನಂತರ ಯಾವ ಕಾಡು ಪ್ರಾಣಿ ದಾಳಿ ಮಾಡಿದೆ ಎಂದು ಖಚಿತಪಡಿಸಬಹುದು ಎಂದು ಪಶುವೈದ್ಯರು ತಿಳಿಸಿದ್ದಾರೆ.

Intro:ಶಿರಸಿ : ಚಿರತೆ ದಾಳಿಗೆ ಎತ್ತು ಬಲಿಯಾದ ಘಟನೆ ಮುಂಡಗೋಡ ತಾಲೂಕಿನ ಮೈನಳ್ಳಿ ಗ್ರಾಮದ ಕಳಕಿಕಾರೆ ಗ್ರಾಮದ ಹತ್ತಿರ ನಡೆದಿದೆ.

ನವಲು ದೊಂಡು ಪಾಟೀಲ ಎಂಬುವರಿಗೆ ಸೇರಿದ ಎತ್ತು ದಾಳಿಗೆ ಬಲಿಯಾಗಿದೆ. ಪ್ರತಿದಿನದಂತೆ ಮೈನಳ್ಳಿ ಹಾಗೂ ಕಳಕಿಕಾರೆ ಹತ್ತಿರದ ಅರಣ್ಯ ಪ್ರದೇಶದಲ್ಲಿ ಮೇಯಲು ಹೋದಾಗ ಚಿರತೆ ದಾಳಿಯಿಂದ ಮೃತಪಟ್ಟಿದೆ ಎಂದು ಹೇಳಲಾಗಿದೆ.

ಎತ್ತಿನ ಮೃತದೇಹದ ಉಗುರಿನಿಂದ ಪರಚಿದ ಗಾಯಗಳಿದ್ದು, ದಾಳಿ ಮಾಡಿ ಎತ್ತಿನ ಅರ್ಧ ಭಾಗದಷ್ಟು ತಿಂದು ಉಳಿದ ಅರ್ಧ ಭಾಗದಷ್ಟು ದೇಹವನ್ನು ಹಾಗೆಯೆ
ಬಿಟ್ಟು ಹೋಗಿದೆ. ಸ್ಥಳಕ್ಕಾಗಮಿಸಿದ ಉಪವಲಯ ಅರಣ್ಯಾಧಿಕಾರಿ ಮತ್ತು ಪಶುವೈದ್ಯರು ಪರಿಶೀಲನೆ ನಡೆಸಿದ್ದಾರೆ.

Body:ಪಶು ವೈದ್ಯರು ಮಾತನಾಡಿ ಈ ಎತ್ತಿನ ಮೇಲೆ ಆದ ದಾಳಿ ಇಂತಹದೆ ಕಾಡು ಪ್ರಾಣಿ ಎಂದು ಹೇಳಲು ಸಾಧ್ಯವಿಲ್ಲ ಎತ್ತಿಯ ಮೃತದೇಹದ ಗಾಯಗಳನ್ನು ನೋಡಿದರೆ ಚಿರತೆ ದಾಳಿ ಮಾಡಿರುವ ಹಾಗೆ ಇದೆ. ಆದರು ಮರಣೋತ್ತರ ಪರಿಕ್ಷೇಯ ನಂತರ ಯಾವ ಕಾಡು ಪ್ರಾಣಿ ದಾಳಿ ಮಾಡಿದೆ ಎಂದು ಖಚಿತಪಡಿಸಬಹುದು ಎಂದು ತಿಳಿಸಿದ್ದಾರೆ.
..........
ಸಂದೇಶ ಭಟ್ ಶಿರಸಿ. Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.