ETV Bharat / state

ಹಿಟ್ ಅಂಡ್ ರನ್ ಪ್ರಕರಣ:ದಿವ್ಯಾಂಗ ವ್ಯಕ್ತಿಗೆ ಗಂಭೀರ ಗಾಯ - kannada news

ವೇಗವಾಗಿ ಬಂದ ವಾಹನವೊಂದು ವಿಶೇಷಚೇತನ ವ್ಯಕ್ತಿ ಚಲಿಸುತ್ತಿದ್ದ ಮೂರು ಗಾಲಿಯ ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ‌ ಆತ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಹಿಟ್ ಅಂಡ್ ರನ್: ವಿಕಲಚೇತನಿಗೆ ಗಂಭೀರ ಗಾಯ
author img

By

Published : May 19, 2019, 6:30 PM IST

ಹಿರಿಯೂರು: ವೇಗವಾಗಿ ಬಂದ ವಾಹನವೊಂದು ದಿವ್ಯಾಂಗ ವ್ಯಕ್ತಿ ಚಲಿಸುತ್ತಿದ್ದ ಮೂರು ಗಾಲಿಯ ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ‌ ಆತ ಗಂಭೀರವಾಗಿ ಗಾಯಗೊಂಡ ಘಟನೆ ತುಮಕೂರು ಜಿಲ್ಲೆಯ ಹಿರಿಯೂರು ತಾಲೂಕಿನ ಹರ್ತಿಕೋಟೆ ಗ್ರಾಮದಲ್ಲಿ ನಡೆದಿದೆ.

ವಿಶೇಷಚೇತನ ವ್ಯಕ್ತಿ ಸಿದ್ದಯ್ಯ ಅಪಘಾತದಲ್ಲಿ ಗಾಯಗೊಂಡವರು.

ಸಿದ್ದಯ್ಯ ಕಳೆದ ರಾತ್ರಿ ಗುಳಗೊಂಡನಹಳ್ಳಿಗೆ ತೆರಳಿದ್ದು, ವಾಪಾಸ್ ಬರುವಾಗ ಈ ದುರ್ಘಟನೆ ಸಂಭವಿಸಿದೆ. ಈ ವೇಳೆ ನಿಯಂತ್ರಣ ತಪ್ಪಿದ ಮೂರು ಗಾಲಿಯ ಬೈಕ್ ಹಳ್ಳಕ್ಕೆ ಬಿದ್ದ ಕಾರಣ ಸಿದ್ದಯ್ಯ ತಲೆ ಮತ್ತು ಮುಖಕ್ಕೆ ಗಂಭೀರ ಸ್ವರೂಪದ ಗಾಯಗಳಾಗಿವೆ.

ಗಾಯಾಳುವನ್ನು 108 ಆಂಬ್ಯುಲೆನ್ಸ್ ಮೂಲಕ ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದ್ದು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆ ಐಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Intro:ಹಿಟ್ ಅಂಡ್ ರನ್: ವಿಕಲಚೇತನಗೆ ಗಂಭೀರ ಗಾಯ

ಆ್ಯಂಕರ್ :- ವೇಗವಾಗಿ ಬಂದ ಅಪರಿಚಿತ ವಾಹನವೊಂದು ವಿಕಲಚೇತನ ಚಲಿಸುತ್ತಿದ್ದ ಮೂರು ಗಾಲಿಯ ಬೈಕ್ ಕ್ಕೆ ಡಿಕ್ಕಿ ಹೊಡೆದ ಪರಿಣಾಮ‌ ವಿಕಲ ಚೇತನ ನೋರ್ವ ಗಂಭೀರ ಗಾಯಗೊಂಡು ಪ್ರಾಣಾಪಾಯದಿಂದ ಪಾರಾದ ಘಟನೆ
ಜಿಲ್ಲೆಯ ಹಿರಿಯೂರು ತಾಲೂಕಿನ ಹರ್ತಿಕೋಟೆ ಗ್ರಾಮದಲ್ಲಿ ನಡೆದಿದೆ. ವಿಶೇಷಚೇತನ ಸಿದ್ದಯ್ಯ ಗಂಭೀರ ಗಾಯಗೊಂಡ ವ್ಯಕ್ತಿ. ಗಾಯಳು ಸಿದ್ದಯ್ಯ ರಾತ್ರಿ ಗುಳಗೊಂಡನಹಳ್ಳಿ ( ಕೊಟ್ಟಿಗೆ) ಗೆ ತೆರಳ ವಾಪಾಸ್ ಆಗುವಾಗ ಈ ಅಪಘಾತ ಸಂಭವಿಸಿದೆ. ಈ ವೇಳೆ ನಿಯಂತ್ರಣ ತಪ್ಪಿದ ಮೂರು ಗಾಲಿಯ ಬೈಕ್ ಹಳ್ಳಕ್ಕೆ ಬಿದ್ದ ಪರಿಣಾಮ ಸಿದ್ದಯ್ಯ ತಲೆಗೆ ಮುಖಕ್ಕೆ ಗಂಭೀರ ಗಾಯಗಳಾಗಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಅವರನ್ನು ಕೂಡಲೇ 108 ಆಂಬ್ಯುಲೆನ್ಸ್ ಮೂಲಕ ದಾವಣಗೆರೆ ಆಸ್ಪತ್ರೆಗೆ ರವಾನಿಸಲಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಇಡಲಾಗಿದೆ. ಇದರ ಸಂಬಂಧ
ಐಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಆರೋಪಿಯ ಬಲೆಗೆ ಬಲೆ ಬೀಸಿದ್ದಾರೆ.

Body:Vishesha chetanaConclusion:Accident
ETV Bharat Logo

Copyright © 2025 Ushodaya Enterprises Pvt. Ltd., All Rights Reserved.