ETV Bharat / state

ಶಿವಮೊಗ್ಗದಲ್ಲಿ ಅಪರಿಚಿತ ಪುರುಷನ ಶವ ಪತ್ತೆ..!

ಶಿವಮೊಗ್ಗದಲ್ಲಿ ಬಾಲರಾಜ್ ಅರಸ್ ರಸ್ತೆಯ ಚರಂಡಿಯಲ್ಲಿ ಅಪರಿಚಿತ ಪುರುಷನ ಶವ ಪತ್ತೆಯಾಗಿದೆ.

shivamogga
ಅಪರಿಚಿತ ಪುರುಷನ ಶವ ಪತ್ತೆ
author img

By

Published : Jan 14, 2020, 7:13 PM IST

ಶಿವಮೊಗ್ಗ: ನಗರದ ಬಾಲರಾಜ್ ಅರಸ್ ರಸ್ತೆಯ ಚರಂಡಿಯಲ್ಲಿ ಅಪರಿಚಿತ ಪುರುಷನ ಶವ ಪತ್ತೆಯಾಗಿದೆ.

ಬಾಲರಾಜ್ ಅರಸ್ ರಸ್ತೆಯ ಡಿಸಿಸಿ ಬ್ಯಾಂಕ್ ಎದುರಿನ ಚರಂಡಿಯಲ್ಲಿ ಸುಮಾರು 50 ವರ್ಷದ ಪುರುಷನ ಶವ ದೂರಕಿದೆ.‌ ನಿನ್ನೆ ರಾತ್ರಿ ಚರಂಡಿಯ ಕಟ್ಟೆ ಮೇಲೆ ಕುಳಿತು ಚರಂಡಿ ಒಳಗೆ ಬಿದ್ದಿರಬಹುದು ಎನ್ನಲಾಗಿದೆ. ಚರಂಡಿ ಕಟ್ಟೆ ಮೇಲೆ ಅಪರಿಚಿತ ಮೃತ ವ್ಯಕ್ತಿಯ ಬಟ್ಟೆ ದೂರಕಿದೆ. ಅಲ್ಲಿಯೇ ಒಂದು ಬ್ಯಾಗ್ ಸಿಕ್ಕಿದ್ದು,​ ಪೊಲೀಸರು ಪರಿಶೀಲನೆ ನಡೆಸಿದಾಗ ಅದರಲ್ಲಿ ಬಟ್ಟೆಗಳು ಬಿಟ್ಟರೆ ಬೇರೆ ಯಾವುದೇ ವಸ್ತುಗಳು ದೂರಕಲಿಲ್ಲ, ಹಗೆಯೇ ಇದು ಸೋಮವಾರ ನಡೆದ ಘಟನೆ ಎಂದು ತಿಳಿದು ಬಂದಿದೆ.

ಶಿವಮೊಗ್ಗ ನಗರದಲ್ಲಿ ಅಪರಿಚಿತ ಪುರುಷನ ಶವ ಪತ್ತೆಯಾಗಿದೆ.

ಇನ್ನು ಮೃತ ವ್ಯಕ್ತಿಯು ಸುಮಾರು 5 ಅಡಿ‌ ಎತ್ತರದಿಂದ ಬಿದ್ದಿದ್ದು, ರಸ್ತೆ ಕಸ ಗುಡಿಸಲು ಬಂದವರು ಚರಂಡಿಯಲ್ಲಿ ಶವ ನೋಡಿ ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಜಯನಗರ ಪೊಲೀಸ್ ಠಾಣೆಯ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಶವವನ್ನು ಶವಗಾರಕ್ಕೆ ರವಾನೆ ಮಾಡಲಾಗಿದೆ.

Intro:ಶಿವಮೊಗ್ಗ ನಗರದ ಬಾಲರಾಜ್ ಅರಸ್ ರಸ್ತೆಯ ಚರಂಡಿಯಲ್ಲಿ ಅಪರಿಚಿತ ಪುರುಷನ ಶವ ಪತ್ತೆಯಾಗಿದೆ. ಬಾಲರಾಜ್ ಅರಸ್ ರಸ್ತೆಯ ಡಿಸಿಸಿ ಬ್ಯಾಂಕ್ ಎದುರಿನ ಚರಂಡಿಯಲ್ಲಿ ಸುಮಾರು 50 ವರ್ಷದ ಪುರುಷನ ಶವ ದೂರಕಿದೆ.‌ ನಿನ್ನೆ ರಾತ್ರಿ ಚರಂಡಿಯ ಕಟ್ಟೆ ಮೇಲೆ ಕುಳಿತು ಚರಂಡಿ ಒಳಗೆ ಬಿದ್ದಿರಬಹುದು ಎನ್ನಲಾಗಿದೆ. ಪುರುಷನ ಶವ ಬೊರಲಾಗಿ ಬಿದ್ದಿತ್ತು.‌

Body:ಚರಂಡಿ ಕಟ್ಟೆ ಮೇಲೆ ಅಪರಿಚಿತ ಮೃತ ವ್ಯಕ್ತಿಯ ಬಟ್ಟೆ ದೂರಕಿದೆ. ಬ್ಯಾಗ್ ಅನ್ನು ಪೊಲೀಸರು ಪರಿಶೀಲನೆ ನಡೆಸಿದಾಗ ಅದರಲ್ಲಿ ಬಟ್ಟೆಗಳು ಬಿಟ್ಟರೆ ಬೇರೆ ಯಾವುದೇ ವಸ್ತುಗಳು ದೂರಕಲಿಲ್ಲ. ನಿನ್ನೆ ನಡೆದ ಘಟನೆ ಎನ್ನಲಾಗಿದೆ. ಮೃತ ವ್ಯಕ್ತಿಯು ಸುಮಾರು 5 ಅಡಿ‌ ಎತ್ತರದಿಂದ ಬಿದ್ದ ಬೊರಲಾಗಿ ಬಿದ್ದು ಹಾಗೂ ಚರಂಡಿಯಲ್ಲಿ ಸ್ವಲ್ಪ ಪ್ರಮಾಣದ ನೀರು ಇದ್ದ ಕಾರಣ ವ್ಯಕ್ತಿ‌ ಸಾವನ್ನಪ್ಪಿರಬಹುದು. ರಸ್ತೆ ಕಸಗೊಡಿಸಲು ಬಂದವರು ಚರಂಡಿಯಲ್ಲಿ ಶವನೋಡಿ ಪೊಲೀಸರಿಗೆ ತಿಳಿಸಿದ್ದಾರೆ.

Conclusion:ಸ್ಥಳಕ್ಕೆ ಜಯನಗರ ಪೊಲೀಸ್ ಠಾಣೆಯ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಅಲ್ಲದೆ ಕೋಟೆ ಪೊಲೀಸ್ ಠಾಣೆಯ ಪಿಎಸ್ಐ ಶಿವಪ್ರಕಾಶ್ ರವರು ಭೇಟಿ ನೀಡಿದ್ದಾರೆ. ಶವವನ್ನು ಶವಗಾರಕ್ಕೆ ರವಾನೆ ಮಾಡಲಾಗಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.