ETV Bharat / state

ಉರಿ ಬಿಸಿಲಲ್ಲಿ ನಡೆದುಕೊಂಡು ಬಂದು ಮತದಾನ ಮಾಡಿ ಗಮನ ಸೆಳೆದ 98ರ ಅಜ್ಜಿ! - ಅಜ್ಜಿ

98 ವರ್ಷದ ಸೀತಮ್ಮಜ್ಜಿ ಬೇಸಿಗೆಯ ಮಧ್ಯಾಹ್ನದ ಉರಿ ಬಿಸಿಲನ್ನು ಲೆಕ್ಕಿಸದೆ ನಡೆದುಕೊಂಡು ಬಂದು ತಮ್ಮ ಹಕ್ಕು ಚಲಾಯಿಸಿದ್ದಾರೆ. ಈ ಮೂಲಕ ವೋಟ್ ಮಾಡದೆ ಮನೆಯಲ್ಲೇ ಕುಳಿತು ಕಾಲ ಕಳೆಯುವ ಯುವಕರಿಗೆ ಮಾದರಿಯಾಗಿದ್ದಾರೆ.

ಮತದಾನ ಮಾಡಿದ 98 ರ ಸೀತಮ್ಮಜ್ಜಿ
author img

By

Published : Apr 23, 2019, 6:53 PM IST

ಶಿವಮೊಗ್ಗ: ವೋಟ್ ಮಾಡಲು ಯುವ ಜನತೆ ನಿರಾಸಕ್ತಿ ತೋರುತ್ತಿರುವ ಈ ಸಂದರ್ಭದಲ್ಲಿ ಇಲ್ಲೊಬ್ಬ ಅಜ್ಜಿ ಬೇಸಿಗೆಯ ಬಿಸಿಯನ್ನು ಲೆಕ್ಕಿಸದೆ ಬಂದು ಮತದಾನ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

98 ವರ್ಷದ ಸೀತಮ್ಮಜ್ಜಿ ಬೇಸಿಗೆಯ ಮಧ್ಯಾಹ್ನದ ಉರಿ ಬಿಸಿಲನ್ನು ಲೆಕ್ಕಿಸದೆ ನಡೆದುಕೊಂಡು ಬಂದು ತಮ್ಮ ಹಕ್ಕು ಚಲಾಯಿಸಿದ್ದಾರೆ. ಈ ಮೂಲಕ ವೋಟ್ ಮಾಡದೆ ಮನೆಯಲ್ಲೇ ಕುಳಿತು ಕಾಲ ಕಳೆಯುವ ಯುವಕರಿಗೆ ಮಾದರಿಯಾಗಿದ್ದಾರೆ.

ಶಿವಮೊಗ್ಗದ ಕಾಶಿಪುರ ವಾರ್ಡ್​ನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 96 ಕ್ಕೆ ಬಂದು ಅಜ್ಜಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.

ಮತದಾನ ಮಾಡಿದ 98 ರ ಸೀತಮ್ಮಜ್ಜಿ

ಇಳಿ ವಯಸ್ಸಿನ ಸೀತಮ್ಮಜ್ಜಿ ಮಾತನಾಡಿ, ಎಲ್ಲರೂ ವೋಟ್ ಮಾಡಿ ದೇಶ ಕಟ್ಟಲು ಸಹಕಾರಿ ಆಗಬೇಕು. ಮನೆಯಿಂದ ಹೊರಬಂದು ಮತ ಚಲಾಯಿಸಬೇಕೆಂದು ಕಿವಿಮಾತು ಹೇಳಿದರು.

Intro:*ದಿನಾಂಕ :- 23-04-2018.*
*ಸ್ಥಳ :- ಶಿವಮೊಗ್ಗ.*
*ಸ್ಲಗ್ :- 18 ವರ್ಷದವರೂ ನಾಚಿಸುವಂತೆ, ಹಠ ಹಿಡಿದು ಬಂದು ವೋಟ್ ಮಾಡಿದ ಸೀತಮ್ಮಜ್ಜಿ..*
*ಫಾರ್ಮೆಟ್ :- ಎವಿಬಿ.*

*ANCHOR.............*
*ಓಟ್ ಮಾಡಲು ಕೆಲ ಯುವಕರಲ್ಲಿ ಏನೋ ಒಂದು ತರ ಅಸಡ್ಡೆ, ಬೇಕೋ ಬೇಡವೋ ಎಂದು ಕೆಲವರು ಮತದಾನ ಮಾಡಿದ್ರೆ, ಇನ್ನು ಕೆಲವರು ಯಾರಾದ್ರೂ ತಪ್ಪು ತಳಿದು ಕೊಳ್ತಾರಾ...? ಅನ್ನುವ ಭಯದಿಂದ ಓಟ್ ಮಾಡುತ್ತಾರೆ. ಆದ್ರೆ ಇಲ್ಲೊಬ್ರು ಅಜ್ಜಿ ಮಾತ್ರ ನಾನೂ ಯಾವುದಕ್ಕು ಕಮ್ಮಿ ಇಲ್ಲ , ನನ್ನನ್ನು ನೋಡಿ ಆದ್ರು ಯುವಕರು ಓಟ್ ಮಾಡಲಿ ಎಂಬ ಆಸೆಯಿಂದ ಮತಕಟ್ಟೆಗೆ ನಡೆದುಕೊಂಡು ಬಂದು ವೋಟ್ ಮಾಡಿ ಮಾದರಿಯಾಗಿದ್ದಾರೆ. 98 ವರ್ಷದ ಸೀತಮ್ಮಜ್ಜಿ ಬೇಸಿಗೆಯ ಮಧ್ಯಾಹ್ನದ ಉರಿ ಬಿಸಿಲನ್ನು ಲೆಕ್ಕಿಸದೆ ನಡೆದುಕೊಂಡು ಬಂದು ತಮ್ಮ ಹಕ್ಕು ಚಲಾಯಿಸಿದ್ದಾರೆ. ಇದು ವೋಟ್ ಮಾಡದೇ ಮನೆಯಲ್ಲೇ ಕುಳಿತು ಕಾಲ ಕಳೆದು, ರಜೇಯ ಮಜ ಪಡೆಯುವವರಿಗೆ ಒಂದು‌ ಪಾಠ ಇದು. 18 ವರ್ಷದವರೂ ಕೂಡ ಈ ಸೀತಮ್ಮಜ್ಜಿಯನ್ನು ನೋಡಿ ನಾಚುವಂತೆ ಮಾಡಿದ್ದಾರೆ. ಶಿವಮೊಗ್ಗದ ಕಾಶಿಪುರ ವಾರ್ಡ್ ನ ಸರ್ಕಾರಿ ಕಿರಿಯ ಶಾಲೆಯ 96 ಮತಕಟ್ಟೆಗೆ ಬಂದ ಈ ಅಜ್ಹಿ ತಮ್ಮ ಹಕ್ಕನ್ನು ಚಲಾಯಿಸುವ ಮೂಲಕ ಇತರರಿಗೆ ಮಾದರಿ ಯಾಗಿದ್ದರೆ. ಎಲ್ಲಾರೂ ವೋಟ್ ಮಾಡಿ ದೇಶ ಕಟ್ಟಲು ಸಹಕಾರಿ ಆಗಬೇಕು, ಮನೆಯಿಂದ ಹೋರಬಂದು ಮತಚಲಾಯಿಸಬೇಕೆಂಬುದು ಸೀತಮ್ಮಜ್ಜಿಯ ಹಂಬಲ.ಒಟ್ಟಿನಲ್ಲಿ ಇಳಿವಯಸ್ದಿನಲ್ಲೂಮತದಾನ ಮಾಡುವ ಮೂಲಕ ಯುವ ಜನಾಂಗಕ್ಕೆ ಹಾಗೂ ಮತಹಾಕದೇ ಮನೆಯಲ್ಲಿ ಕುತು ಸೋಮಾರಿತನ‌ಮಾಡುವರಿಗೆ ಮಾದರಿಯಾಗಿದ್ದಾರೆ ಈ ಅಜ್ಜಿ*

*ಬೈಟ್ : ಸೀತಮ್ಮಜಿ ಬೈಟ್*
ಭೀಮಾನಾಯ್ಕ ಎಸ್ ಶಿವಮೊಗ್ಗBody:ಭೀಮಾನಾಯ್ಕ ಎಸ್ ಶಿವಮೊಗ್ಗConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.