ETV Bharat / state

ಮೃತ ವರದಿಗಾರನ ಕುಟುಂಬಕ್ಕೆ ಚೆಕ್​ ನೀಡಿದ ಹೆಚ್​​ಡಿಕೆ... ಅತ್ತೆಯನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಕಿವಿಮಾತು - Given a check of Rs 5 lakh

ಖಾಸಗಿ ವಾಹಿನಿ ವರದಿಗಾರನ ಮನೆಗೆ ಸ್ವತಃ ಕುಮಾರಸ್ವಾಮಿಯವರೆ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿ, ಐದು ಲಕ್ಷ ಚೆಕ್ ನೀಡಿದರು.

HDK to visit the a private channel reporter home Given a check of Rs 5 lakh
ಖಾಸಗಿ ವಾಹಿನಿ ವರದಿಗಾರನ ಮನೆಗೆ ಭೇಟಿ ನೀಡಿ 5 ಲಕ್ಷ ರೂ ಚೆಕ್​ ನೀಡಿದ ಹೆಚ್​​ಡಿಕೆ
author img

By

Published : Apr 23, 2020, 7:56 AM IST

Updated : Apr 23, 2020, 10:25 AM IST

ರಾಮನಗರ: ಖಾಸಗಿ ವಾಹಿನಿ ವರದಿಗಾರ ಹನುಮಂತು ಅಪಘಾತದಿಂದ ಸಾವನ್ನಪ್ಪಿದ್ದು ತಕ್ಷಣ ಸ್ಪಂಧಿಸಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಐದು ಲಕ್ಷ ಪರಿಹಾರ ಘೋಷಣೆ ಮಾಡಿದ್ದರು.

ಖಾಸಗಿ ವಾಹಿನಿ ವರದಿಗಾರನ ಮನೆಗೆ ಭೇಟಿ ನೀಡಿ 5 ಲಕ್ಷ ರೂ ಚೆಕ್​ ನೀಡಿದ ಹೆಚ್​​ಡಿಕೆ

ಸ್ವತಃ ಕುಮಾರಸ್ವಾಮಿ ಕನಕಪುರ ತಾಲೂಕಿನ ಪಡುವಣಗರೆಯ ಹನುಮಂತು ಮನೆಗೆ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿ, ಐದು ಲಕ್ಷ ರೂ. ಚೆಕ್ ನೀಡಿದರು. ಇದೇ ವೇಳೆ ಅತ್ತೆಯನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಹನುಮಂತು ಮಡದಿಗೆ ಕಿವಿಮಾತು ಹೇಳಿದರು.

Last Updated : Apr 23, 2020, 10:25 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.