ETV Bharat / state

ರಾಯಚೂರಿನಲ್ಲಿ ವಿದ್ಯುತ್​ ಶಾರ್ಟ್ ಸರ್ಕ್ಯೂಟ್​​ನಿಂದ 4 ಬೈಕ್ ಸುಟ್ಟು ಭಸ್ಮ - Raichur short circuit news

ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಸುಮಾರು 4 ಬೈಕ್‌ಗಳು ಬೆಂಕಿಗೆ ಆಹುತಿಯಾಗಿದ್ದು, ಶಾಪ್‌ನಲ್ಲಿರುವ ಸಾಮಗ್ರಿಗಳು ಸುಟ್ಟು ಭಸ್ಮವಾಗಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.

4 bike burned by short circuit in Raichur
ಶಾರ್ಟ್ ಸರ್ಕ್ಯೂಟ್​​ನಿಂದ 4 ಬೈಕ್ ಸುಟ್ಟು ಭಸ್ಮ
author img

By

Published : May 28, 2020, 1:18 PM IST

ರಾಯಚೂರು: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೈಕ್‌ಗಳು ಸುಟ್ಟು ಕರಕಲಾಗಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.

ನಗರದ ಎಲ್‌ಬಿಎಸ್ ಏರಿಯಾದಲ್ಲಿನ ಎಲ್‌ಬಿಎಸ್ ಕ್ರಾಸ್‌ನಲ್ಲಿರುವ ಪಂಚರ್ ಶಾಪ್, ಗ್ಯಾರೇಜ್​​‌ನಲ್ಲಿ ಈ ಘಟನೆ ಸಂಭಂವಿಸಿದ್ದು, ಶೇಕ್ ಮೀಯಾನ್ ಬಾಬು ಎಂಬುವವರಿಗೆ ಸೇರಿದ ಶಾಪ್‌ ಇದಾಗಿದೆ.

ಶಾರ್ಟ್ ಸರ್ಕ್ಯೂಟ್​​ನಿಂದ 4 ಬೈಕ್ ಸುಟ್ಟು ಭಸ್ಮ

ಘಟನೆಯಲ್ಲಿ ಸುಮಾರು 4 ಬೈಕ್‌ಗಳು ಬೆಂಕಿಗೆ ಆಹುತಿಯಾಗಿದ್ದು, ಶಾಪ್‌ನಲ್ಲಿರುವ ಸಾಮಗ್ರಿಗಳು ಕೂಡಾ ಭಸ್ಮವಾಗಿವೆ. ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ‌ಘಟನೆ ಸಂಭವಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.