ETV Bharat / state

ಮೈಸೂರಲ್ಲಿ 17ನೇ ವರ್ಲ್ಡ್‌ 'ಜಾವಾ​​ ಡೇ' ಸಂಭ್ರಮ,ರಸ್ತೆಗಿಳಿದ ಹಳೆಯ ಬೈಕುಗಳು

ಜಾವಾ ಬೈಕ್‌ನ ಹುಟ್ಟೂರಾದ ಮೈಸೂರಿನಲ್ಲಿ ಪ್ರತಿ ವರ್ಷ ಜುಲೈ 2ನೇ ವಾರದ ಭಾನುವಾರದಂದು 'ವರ್ಲ್ಡ್ ಜಾವಾ ಡೇ' ಆಚರಿಸಲಾಗುತ್ತಿದೆ.

author img

By

Published : Jul 14, 2019, 12:30 PM IST

ಜಾವಾ ಬೈಕ್ ರ್ಯಾಲಿ

ಮೈಸೂರು: 17ನೇ ವರ್ಲ್ಡ್ 'ಜಾವಾ ಡೇ' ಪ್ರಯುಕ್ತ ವಿವಿಧ ರೀತಿಯ ಹಳೆಯ ಜಾವಾ ಬೈಕುಗಳು ಇಲ್ಲಿನ ರಸ್ತೆಗಳಲ್ಲಿ ಸಂಚರಿಸಿ ಗಮನ ಸೆಳೆದವು.

ಪಾರಂಪರಿಕ ನಗರ ಮೈಸೂರು ಜಾವಾ ಬೈಕುಗಳ ಹುಟ್ಟೂರಾಗಿದೆ. ಇಲ್ಲಿ ವಿವಿಧ ರೀತಿಯ ಹಳೆಯ ಜಾವಾ ಬೈಕುಗಳಿದ್ದು ಪ್ರತಿ ವರ್ಷ ಜುಲೈ 2ನೇ ವಾರದ ಭಾನುವಾರದಂದು ವರ್ಲ್ಡ್ ಜಾವಾ ಡೇ ಆಚರಿಸಲಾಗುತ್ತದೆ. ಮೊದಲ ಬಾರಿಗೆ ಹೊಸ ರೂಪದಲ್ಲಿ ಮಾರುಕಟ್ಟೆಗೆ ಬಂದಿರುವ ಜಾವಾ ಬೈಕ್‌ನ ಶೋರೂಂ ಮುಂಭಾಗದಿಂದ ಇಂದು 17ನೇ 'ವರ್ಲ್ಡ್ ಜಾವಾ ಡೇ'ಗೆ ಚಾಲನೆ ನೀಡಲಾಯಿತು. ಈ ಹೆರಿಟೇಜ್ ಜಾವಾ ರ‍್ಯಾಲಿಯಲ್ಲಿ ಸುಮಾರು 300 ಕ್ಕೂ ಹೆಚ್ಚು ವಿವಿಧ ಬಗೆಯ ಬೈಕು​ಗಳು ಪಾಲ್ಗೊಂಡಿದ್ದವು.

ಮೈಸೂರಿನಲ್ಲಿ 17ನೇ ವರ್ಲ್ಡ್ ಜಾವಾ ಡೇ ಆಚರಣೆ

ಬೈಕ್ ರ‍್ಯಾಲಿ ಕುಕ್ಕರಹಳ್ಳಿ ಸರ್ಕಲ್, ಮೈಸೂರು ವಿವಿ ಕ್ಯಾಂಪಸ್, ಸೆೇಂಟ್ ಜೋಸೆಫ್ ವೃತ್ತ, ವಿವಿ ಪುರಂ ಸರ್ಕಲ್ ಮಾರ್ಗವಾಗಿ ಹಳೆಯ ಜಾವಾ ಫ್ಯಾಕ್ಟರಿ ಬಳಿ ರ‍್ಯಾಲಿ ಕೊನೆಗೊಳ್ಳಲಿದೆ.

Intro:ಮೈಸೂರು: ಜಾವಾ ಬೈಕ್ ನ ಹುಟ್ಟೂರಿನಲ್ಲಿ ೧೭ನೇ ವರ್ಲ್ಡ್ ಜಾವಾ ಡೇ ಪ್ರಯುಕ್ತ ಇಂದು ಹಳೆಯ ಜಾವಾ ಬೈಕ್ ಗಳು ಹೆರಿಟೇಜ್ ಸಿಟಿಯಲ್ಲಿ ಸಂಚರಿಸಿದವು.

Body:ಹೆರಿಟೇಜ್ ಸಿಟಿ ಖ್ಯಾತಿಯ ಮೈಸೂರು ಜಾವಾ ಬೈಕ್ ಹುಟ್ಟೂರಾಗಿದ್ದು ಇಲ್ಲಿ ಹಳೆಯ ಜಾವಾ ಬೈಕ್ ಗಳಿದ್ದು ಪ್ರತಿ ವರ್ಷ ಜುಲೈ ೨ನೇ ವಾರದ ಭಾನುವಾರದಂದು ವರ್ಲ್ಡ್ ಜಾವಾ ಡೇ ಆಚರಿಸಲಾಯಿತು.
ಮೊದಲ ಬಾರಿಗೆ ಹೊಸ ರೂಪದಲ್ಲಿ ಮಾರುಕಟ್ಟೆಗೆ ಬಂದಿರುವ ಜಾವಾ ಬೈಕ್ ನ ಷೋರೂಂ ಮುಂಭಾಗದಿಂದ ಇಂದು ೧೭ನೇ ವರ್ಲ್ಡ್ ಜಾವಾ ಡೇ ಚಾಲನೆ ನೀಡಲಾಯಿತು.
ಈ ಹೆರಿಟೇಜ್ ಜಾವಾ ರ್ಯಾಲಿಯಲ್ಲಿ ಸುಮಾರು ವಿವಿಧ ರೀತಿಯ ಸುಮಾರು ೩೦೦ ಕ್ಕೂ ಹೆಚ್ಚು ಜಾವಾ ಬೈಕ್ ಗಳು ಪಾಲ್ಗೊಂಡಿದ್ದು ಈ ರ್ಯಾಲಿ ಕುಕ್ಕರಹಳ್ಳಿ ಸರ್ಕಲ್, ಮೈಸೂರು ವಿವಿ ಕ್ಯಾಂಪಸ್ , ಸೆಂಟ್ ಜೋಸೆಫ್ ವೃತ್ತ, ವಿವಿ ಪುರಂ ಸರ್ಕಲ್ ಮಾರ್ಗವಾಗಿ ಹಳೆಯ ಜಾವಾ ಫ್ಯಾಕ್ಟರಿ ಬಳಿ ಈ ರ್ಯಾಲಿ ಕೊನೆಗೊಳ್ಳಲಿದ್ದು ಈ ಬಾರಿಯ ರ್ಯಾಲಿಯ ಉದ್ದೇಶ ಗೆಟ್ ಟುಗೆದರ್ ಸಂದೇಶವನ್ನು ಸಾರುವ ಉದ್ದೇಶ ಹೊಂದಿದೆ ಎನ್ನುತ್ತಾರೆ ಛೋಟಾ ನಾಗ್ .

Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.