ETV Bharat / state

ಮೈಸೂರು: ಕಾಡಂಚಿನ-ಗ್ರಾಮೀಣ ಭಾಗದ ಜನರಿಗೆ ಪೊಲೀಸರಿಂದ ಅಗತ್ಯ ವಸ್ತುಗಳ ವಿತರಣೆ

ಮೈಸೂರು ಜಿಲ್ಲೆಯ ಗ್ರಾಮಗಳು ಹಾಗೂ ಕಾಡಂಚಿನ ಪ್ರದೇಶಗಳಿಗೆ ಪೊಲೀಸರು ಸ್ವತಃ ಭೇಟಿ ನೀಡಿ ಆಹಾರ ಪೊಟ್ಟಣ, ದಿನಸಿ, ತರಕಾರಿಗಳನ್ನು ವಿತರಿಸುತ್ತಿದ್ದಾರೆ.

police staff distribution vegetables
ಕಾಡಂಚಿನ, ಗ್ರಾಮೀಣ ಭಾಗದ ಜನರಿಗೆ ಖಾಕಿ ನೆರವಿ ಹಸ್ತ
author img

By

Published : Apr 22, 2020, 10:17 PM IST

ಮೈಸೂರು: ಅವಶ್ಯಕ ತರಕಾರಿ, ದಿನಸಿ ಸಿಗದೆ ಪರದಾಡುತ್ತಿದ್ದ ಗ್ರಾಮೀಣ ಹಾಗೂ ಕಾಡಂಚಿನ ಭಾಗದ ನಿವಾಸಿಗಳಿಗೆ ಪೊಲೀಸ್​​ ಸಿಬ್ಬಂದಿ ತಾವೇ ಗ್ರಾಮಗಳಿಗೆ ತೆರಳಿ ಆಹಾರ ಪೊಟ್ಟಣ, ದಿನಸಿ ಹಾಗೂ ತರಕಾರಿಗಳನ್ನು ವಿತರಿಸುತ್ತಿದ್ದಾರೆ.

police staff distribution vegetables
ಕಾಡಂಚಿನ, ಗ್ರಾಮೀಣ ಭಾಗದ ಜನರಿಗೆ ಪೊಲೀಸರಿಂದ ದಿನಸಿ ವಿತರಣೆ

ಇಲ್ಲಿನ ಹೆಚ್​.ಡಿ.ಕೋಟೆ, ಹುಣಸೂರು, ಪಿರಿಯಾಪಟ್ಟಣ ಹಾಗೂ ನಂಜನಗೂಡಿನ ಹಾಡಿ ಜನರಿಗೆ ಸ್ವತಃ ಪೊಲೀಸ್​ ಸಿಬ್ಬಂದಿ ತೆರಳಿ ದಿನಸಿ ಕಿಟ್​ಗಳನ್ನು ವಿತರಿಸುತ್ತಿದ್ದಾರೆ. ನಗರ ಹಾಗೂ ಪಟ್ಟಣದ ಪರಿಚಯವಿಲ್ಲದ ಕಾಡಂಚಿನ ಪ್ರದೇಶಗಳ ಜನರಿಗೂ ಆಹಾರ ಪದಾರ್ಥಗಳನ್ನು ಮುಟ್ಟಿಸುತ್ತಿದ್ದಾರೆ.

police staff distribution vegetables
ಕಾಡಂಚಿನ, ಗ್ರಾಮೀಣ ಭಾಗದ ಜನರಿಗೆ ದಿನಸಿ ವಿತರಣೆ

ಇದರ ಜೊತೆಗೆ ಕೊರೊನಾ ಸೋಂಕಿನ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.