ETV Bharat / state

Sun Nov 17 2024 Karnataka News Live: ಕರ್ನಾಟಕ ಇತ್ತೀಚಿನ ಸುದ್ದಿ - KARNATAKA NEWS TODAY SUN NOV 17 2024

Etv Bharat
Etv Bharat (Etv Bharat)
author img

By Karnataka Live News Desk

Published : Nov 17, 2024, 8:10 AM IST

Updated : Nov 17, 2024, 10:33 PM IST

10:31 PM, 17 Nov 2024 (IST)

ರಾಜ್ಯಮಟ್ಟದ ದನ ಬೆದರಿಸುವ ಸ್ಪರ್ಧೆ ಆಯೋಜನೆ : ಸಾವಿರಾರು ಹೋರಿಗಳು ಭಾಗಿ

ಹಾವೇರಿ ನಗರದಲ್ಲಿ ರಾಜ್ಯಮಟ್ಟದ ದನ ಬೆದರಿಸುವ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು. ಇದರಲ್ಲಿ ಸಾವಿರಾರು ಹೋರಿ ಅಭಿಮಾನಿಗಳು ಭಾಗವಹಿಸಿದ್ದರು. | Read More

ETV Bharat Live Updates
ETV Bharat Live Updates - CATTLE RACE COMPETITION

09:58 PM, 17 Nov 2024 (IST)

ಬೆಂಗಳೂರು ಕೃಷಿ ಮೇಳಕ್ಕೆ‌ ತೆರೆ: 34.13 ಲಕ್ಷ ಜನರಿಂದ ವೀಕ್ಷಣೆ, ₹6.17 ಕೋಟಿ ವಹಿವಾಟು

ಬೆಂಗಳೂರಿನಲ್ಲಿ ನಡೆದ ಕೃಷಿ ಮೇಳಕ್ಕೆ ಭೇಟಿ ನೀಡಿದವರ ಸಂಖ್ಯೆ 34.13 ಲಕ್ಷ ದಾಟಿದ್ದು, 6.17 ಕೋಟಿ ರೂಪಾಯಿ ವ್ಯಾಪಾರ ವಾಹಿವಾಟು ನಡೆದಿದೆ. | Read More

ETV Bharat Live Updates
ETV Bharat Live Updates - BENGALURU

08:47 PM, 17 Nov 2024 (IST)

ರಾಜ್ಯ ಸರ್ಕಾರ ಅಚಾನಕ್ಕಾಗಿ ​ಕಾರ್ಡ್​ಗಳನ್ನ ಯಾಕೆ ರದ್ದುಮಾಡುತ್ತಿದೆ ಎಂಬುದು ಗೊತ್ತಿಲ್ಲ - ಪ್ರಲ್ಹಾದ್ ಜೋಶಿ

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ರೇಷನ್ ಕಾರ್ಡ್​ ರದ್ದತಿಯ ಕುರಿತು ಮಾತನಾಡಿದ್ದಾರೆ. | Read More

ETV Bharat Live Updates
ETV Bharat Live Updates - UNION MINISTER PRALHAD JOSHI

08:31 PM, 17 Nov 2024 (IST)

ಅರ್ಹರಿಗೆ ಬಿಪಿಎಲ್​ ಕಾರ್ಡ್​ ಕೊಟ್ಟೇ ಕೊಡುತ್ತೇವೆ: ಸಿಎಂ ಸಿದ್ದರಾಮಯ್ಯ

ಅರ್ಹರಿಗೆ ಬಿಪಿಎಲ್​ ಕಾರ್ಡ್​ ಕೊಟ್ಟೇ ಕೊಡುತ್ತೇವೆ. ಈ ಸಂಬಂಧ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಿರುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ರು. | Read More

ETV Bharat Live Updates
ETV Bharat Live Updates - CM BAGALKOTE TOUR

07:32 PM, 17 Nov 2024 (IST)

ಹುಬ್ಬಳ್ಳಿ: 500 ರೂ. ವಾಪಸ್​ ಕೇಳಿದ್ದಕ್ಕೆ ಚಾಕು ಇರಿತ, ಐವರು ಆರೋಪಿಗಳ ಬಂಧನ

ಹಣ ವಾಪಸ್​ ಕೇಳಿದ್ದಕ್ಕಾಗಿ, ಕೊಡುವುದಾಗಿ ಹೇಳಿ ಕರೆಸಿಕೊಂಡು ಐವರು ಸೇರಿ ಸ್ನೇಹಿತನಿಗೆ ಚಾಕು ಚುಚ್ಚಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. | Read More

ETV Bharat Live Updates
ETV Bharat Live Updates - HUBBALLI

06:15 PM, 17 Nov 2024 (IST)

ಹಾವೇರಿ: ಹಳೆಯ ಬ್ಯಾಲೆಟ್​ ಬಾಕ್ಸ್ ಕಳ್ಳತನ ಪ್ರಕರಣ; ಐವರು ಆರೋಪಿಗಳ ಬಂಧನ

ಹಳೆ ಬ್ಯಾಲೆಟ್ ಬಾಕ್ಸ್​ಗಳ ಕಳ್ಳತನ ಪ್ರಕರಣ ಸಂಬಂಧ ಹಾವೇರಿಯ ಶಹರ್​ ಠಾಣೆಯ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. | Read More

ETV Bharat Live Updates
ETV Bharat Live Updates - FIVE ARRESTED

06:00 PM, 17 Nov 2024 (IST)

ಬೆಂಗಳೂರು: ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೆಟ್ ಕೊಡುವುದಾಗಿ ಸಾಫ್ಟ್‌ವೇರ್ ಉದ್ಯೋಗಿಗೆ 40.18 ಲಕ್ಷ ವಂಚನೆ!

ಯುವತಿ ನೀಡಿರುವ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಬೆಂಗಳೂರು ಪಶ್ಚಿಮ ವಿಭಾಗದ ಸಿಇಎನ್ ಪೊಲೀಸರು ತನಿಖೆ ಆರಂಭಿಸಿದ್ದಾರೆ. | Read More

ETV Bharat Live Updates
ETV Bharat Live Updates - BENGALURU

05:43 PM, 17 Nov 2024 (IST)

ಶಿವಮೊಗ್ಗ: ಕಾಯಕಯೋಗಿ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ, ಗಣ್ಯರ ಸಂತಾಪ

ಬಳ್ಳಿಗಾವಿ ಅಲ್ಲಮಪ್ರಭು ಅನುಭಾವ ಪೀಠ ವಿರಕ್ತಮಠದ ಪೀಠಾಧಿಪತಿಗಳಾಗಿದ್ದ ಶಿವಲಿಂಗೇಶ್ವರ ಸ್ವಾಮೀಜಿ ಭಾನುವಾರ ಲಿಂಗೈಕ್ಯರಾಗಿದ್ದಾರೆ. | Read More

ETV Bharat Live Updates
ETV Bharat Live Updates - SHIVAMOGGA

05:20 PM, 17 Nov 2024 (IST)

ಉಡುಪಿ : ಹಿಟ್ ಆ್ಯಂಡ್ ರನ್, ಬೈಕಿಗೆ ಡಿಕ್ಕಿ ಹೊಡೆದ ಜೀಪ್; ಸವಾರ ಸಾವು

ಉಡುಪಿಯ ಬೆಳಪುವಿನ ಮಿಲಿಟರಿ ಕಾಲೋನಿಯಲ್ಲಿ ಬೈಕ್​ಗೆ ಜೀಪ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಸಾವನ್ನಪ್ಪಿದ್ದಾರೆ. | Read More

ETV Bharat Live Updates
ETV Bharat Live Updates - JEEP AND BIKE ACCIDENT

05:05 PM, 17 Nov 2024 (IST)

ಮನೆಯಲ್ಲೇ ಕಸದಿಂದ ಗೊಬ್ಬರ ತೆಗೆಯುವ 'ದೋಸ್ತ್ ಬಿನ್': ಜಿಕೆವಿಕೆ ಕೃಷಿಮೇಳದಲ್ಲಿ ವಿಶೇಷ ಯಂತ್ರ

ಮನೆಯಲ್ಲಿ ಉತ್ಪತ್ತಿಯಾಗುವ ಕಸದಿಂದ ಮನೆಯಲ್ಲೇ ಗೊಬ್ಬರ ತಯಾರಿಸುವ ವಿಶೇಷ ಕಸದ ಬುಟ್ಟಿಯ ಬಗ್ಗೆ ಈಟಿವಿ ಭಾರತ ಕನ್ನಡ ಪ್ರತಿನಿಧಿ ಭರತ್​ ರಾವ್​ ಎಂ ನೀಡಿರುವ ವಿಶೇಷ ವರದಿ ಇಲ್ಲಿದೆ.. | Read More

ETV Bharat Live Updates
ETV Bharat Live Updates - BENGALURU

04:39 PM, 17 Nov 2024 (IST)

ದಕ್ಷಿಣ ಕಾಶಿ ನಂಜನಗೂಡಿನಲ್ಲಿ ವಿಜೃಂಭಣೆಯಿಂದ ಜರುಗಿದ ಚಿಕ್ಕ ಜಾತ್ರಾ ಮಹೋತ್ಸವ

ಶ್ರೀ ನಂಜುಂಡೇಶ್ವರಸ್ವಾಮಿ ದೇವಾಲಯದಲ್ಲಿ ಚಿಕ್ಕ ಜಾತ್ರಾ ಮಹೋತ್ಸವವು ಸಡಗರ, ಸಂಭ್ರಮ ಹಾಗೂ ಶ್ರದ್ಧಾ ಭಕ್ತಿಯಿಂದ ನೆರವೇರಿದೆ. | Read More

ETV Bharat Live Updates
ETV Bharat Live Updates - CHIKKA JATRA FESTIVAL

03:55 PM, 17 Nov 2024 (IST)

ಕುಳ್ಳ ಪದ ಬಳಕೆ ಮಾಡುವುದು ಸರಿಯಲ್ಲ, ಅದು ಕೆಟ್ಟದಾಗಿ ಕೇಳಿಸುತ್ತದೆ : ಸಚಿವ ಜಿ ಪರಮೇಶ್ವರ್

ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ಸಚಿವ ಜಮೀರ್ ಅಹಮ್ಮದ್ ವಿರುದ್ಧ ಕುಳ್ಳ ಎಂಬ ಪದ ಪ್ರಯೋಗದ ಕುರಿತು ಪ್ರತಿಕ್ರಿಯಿಸಿದ್ದಾರೆ. | Read More

ETV Bharat Live Updates
ETV Bharat Live Updates - DR G PARAMESHWAR

03:38 PM, 17 Nov 2024 (IST)

ಸಿಎಂ, ಡಿಸಿಎಂ ಮತ್ತು ಅಂಬಿಕಾಪತಿ ಕಟ್ಟಿದ್ದ ಸುಳ್ಳಿ‌ನ ಮಹಲ್ ಕುಸಿದು ಬಿದ್ದಿದೆ: ಆರ್.ಅಶೋಕ್

ಸಿದ್ದರಾಮಯ್ಯ ತೆರೆದ ಪುಸ್ತಕ ಅಂತಾರೆ. ದಿನ ಒಬ್ಬೊಬ್ಬ ಮಂತ್ರಿ ದರೋಡೆಯ ಪುಸ್ತಕ ತೆರೆಯುತ್ತಿದ್ದಾರೆ. ಕನ್ನ ಹಾಕುವ ಮಂತ್ರಿ ರಾಜ್ಯದಲ್ಲಿ ಇದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್​ ಕಿಡಿಕಾರಿದರು. | Read More

ETV Bharat Live Updates
ETV Bharat Live Updates - CM SIDDARAMAIAH

01:58 PM, 17 Nov 2024 (IST)

'ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಬೆಳಗಾವಿ ಸುವರ್ಣ ಸೌಧಕ್ಕೆ ಮುತ್ತಿಗೆ'

ಡಿ.9ರಿಂದ ನಡೆಯುವ ಚಳಗಾಲದ ಅಧಿವೇಶನದಲ್ಲಿ ಮೊದಲ ದಿನ ಸಂತಾಪ ಸೂಚಕ ಗೊತ್ತುವಳಿ ಮಂಡನೆಯಾಗುವುದರಿಂದ 10ರಂದು ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ ಎಂದು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು. | Read More

ETV Bharat Live Updates
ETV Bharat Live Updates - HUBBALLI

01:38 PM, 17 Nov 2024 (IST)

ಮಂಗಳೂರು: ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೈಸೂರಿನ ಮೂವರು ಯುವತಿಯರು ಸಾವು

ಮಂಗಳೂರಿನ ಉಳ್ಳಾಲದ ಖಾಸಗಿ ರೆಸಾರ್ಟ್​ನ ಈಜುಕೊಳದಲ್ಲಿ ಮೈಸೂರಿನ ಮೂವರು ಯುವತಿಯರು ಮುಳುಗಿ ಮೃತಪಟ್ಟ ಘಟನೆ ಇಂದು ಬೆಳಗ್ಗೆ ನಡೆದಿದೆ. | Read More

ETV Bharat Live Updates
ETV Bharat Live Updates - MANGALURU

12:55 PM, 17 Nov 2024 (IST)

ಬೆಳಗಾವಿ ಗೆಣಸಿಗೆ ಉತ್ತರ ಭಾರತದಲ್ಲಿ ಭಾರೀ ಡಿಮ್ಯಾಂಡ್​: ಕೈ ಸೇರಿದ ಉತ್ತಮ ಬೆಲೆ, ರೈತರು ಖುಷ್‌

ಅತಿಯಾದ ಮಳೆಯಿಂದಾಗಿ ಗೆಣಸಿನ ಇಳುವರಿ ಕುಂಠಿತಗೊಂಡಿದ್ದರೂ ಬಂದ ಫಸಲಿಗೆ ಬೆಳಗಾವಿ ರೈತರು ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಪಡೆಯುತ್ತಿದ್ದಾರೆ. ಈ ಕುರಿತು 'ಈಟಿವಿ ಭಾರತ' ಬೆಳಗಾವಿ ಪ್ರತಿನಿಧಿ ಸಿದ್ದನಗೌಡ ಪಾಟೀಲ್​ ನೀಡಿರುವ ವಿಶೇಷ ವರದಿ ಇಲ್ಲಿದೆ. | Read More

ETV Bharat Live Updates
ETV Bharat Live Updates - BELAGAVI

12:25 PM, 17 Nov 2024 (IST)

ಪಿಡಿಒ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ: ಅಭ್ಯರ್ಥಿಗಳಿಂದ ರಸ್ತೆ ತಡೆದು ಪ್ರತಿಭಟನೆ

ಪರೀಕ್ಷೆ ಬರೆಯುವಂತೆ ತಹಶೀಲ್ದಾರ್​ ಅಭ್ಯರ್ಥಿಗಳ ಮನವೊಲಿಸಲು ಪ್ರಯತ್ನಿಸಿದ್ದು, ಕೆಲವರು ಪರೀಕ್ಷೆ ಬರೆದರೆ ಇನ್ನು ಕೆಲವರು ಪ್ರತಿಭಟನೆ ಮುಂದುವರಿಸಿದ್ದಾರೆ. | Read More

ETV Bharat Live Updates
ETV Bharat Live Updates - QUESTION PAPER LEAK ALLEGATION

11:50 AM, 17 Nov 2024 (IST)

ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾದ ಯುವಕನಿಂದ ಅತ್ಯಾಚಾರ, ಗರ್ಭಪಾತ ಆರೋಪ: ಬೆಂಗಳೂರಲ್ಲಿ ಯುವತಿ ದೂರು

ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾದ ಯುವಕ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿ ಯುವತಿ ಪೊಲೀಸರಿಗೆ ದೂರು ನೀಡಿದ್ದಾರೆ. | Read More

ETV Bharat Live Updates
ETV Bharat Live Updates - BENGALURU

11:46 AM, 17 Nov 2024 (IST)

ಕೃಷಿ ಮೇಳದಲ್ಲಿ ತೋಟಗಾರಿಕಾ ಬೆಳೆಗಳಿಂದ ತಯಾರಿಸಿದ ವೈವಿಧ್ಯಮಯ ವೈನ್​ಗಳ ಪ್ರದರ್ಶನ

ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕೊಯ್ಲೋತ್ತರ ತಂತ್ರಜ್ಞಾನ ವಿಜ್ಞಾನ ವಿಭಾಗದ ವತಿಯಿಂದ ಬಗೆಬಗೆಯ ವೈನ್‌ಗಳನ್ನು ತಯಾರಿಸಿ ಬೆಂಗಳೂರಿನ ಕೃಷಿ ಮೇಳದಲ್ಲಿ ಪ್ರದರ್ಶನಕ್ಕಿಡಲಾಗಿದೆ. | Read More

ETV Bharat Live Updates
ETV Bharat Live Updates - KRISHI MELA 2024

10:37 AM, 17 Nov 2024 (IST)

ನ.25, 26ರಂದು ಬಸವನಗುಡಿ ಕಡಲೆಕಾಯಿ ಪರಿಷೆ: ವ್ಯಾಪಾರಸ್ಥರಿಗೆ ಸುಂಕ ವಿನಾಯಿತಿ

ಬಸವನಗುಡಿ ಕಡಲೆಕಾಯಿ ಪರಿಷೆ ನವೆಂಬರ್ 26, 26ರಂದು ನಡೆಯಲಿದೆ. ಈ ಬಾರಿ ಪರಿಷೆ ಮಳಿಗೆಗಳ ವ್ಯಾಪಾರಸ್ಥರಿಂದ ಯಾವುದೇ ಸುಂಕ ಪಡೆಯುವುದಿಲ್ಲ ಎಂದು ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ. | Read More

ETV Bharat Live Updates
ETV Bharat Live Updates - BENGALURU

10:07 AM, 17 Nov 2024 (IST)

ಮಂಡ್ಯ: ಕಾರು-ಬಸ್​ ಅಪಘಾತ; ರಾಷ್ಟ್ರಪ್ರಶಸ್ತಿ ವಿಜೇತ ಬಾಲನಟ ರೋಹಿತ್​ಗೆ ಗಂಭೀರ ಗಾಯ

ಮಂಡ್ಯದಲ್ಲಿ ಆಯೋಜಿಸಲಾದ ಕಾರ್ಯಕ್ರಮವೊಂದಕ್ಕೆ ಕಾರಿನಲ್ಲಿ ತೆರಳುತ್ತಿದ್ದಾಗ ಸಂಭವಿಸಿದ ರಸ್ತೆ​ ಅಪಘಾತದಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ಬಾಲನಟ ರೋಹಿತ್ ಗಂಭೀರವಾಗಿ ಗಾಯಗೊಂಡಿದ್ದಾರೆ. ರೋಹಿತ್​ ಅವರ ತಾಯಿ ಹಾಗೂ ಇನ್ನೂ ಮೂವರು ಗಾಯಗೊಂಡಿದ್ದಾರೆ. | Read More

ETV Bharat Live Updates
ETV Bharat Live Updates - MANDYA

08:14 AM, 17 Nov 2024 (IST)

ಬೆಂಗಳೂರು: ಕಾರಿಗೆ ಬೆಂಕಿ ತಗುಲಿ ವ್ಯಕ್ತಿ ಸಜೀವ ದಹನ

ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮುದ್ದಯ್ಯನಪಾಳ್ಯದಲ್ಲಿ ಶನಿವಾರ ಕಾರಿಗೆ ಬೆಂಕಿ ತಗುಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ. | Read More

ETV Bharat Live Updates
ETV Bharat Live Updates - BENGALURU

07:23 AM, 17 Nov 2024 (IST)

ಬೆಂಗಳೂರು ಕೃಷಿ ಮೇಳದಲ್ಲಿ ಗಮನ ಸೆಳೆದ ರೈತಸ್ನೇಹಿ ಡ್ರೋನ್‌ಗಳು

ಬೆಂಗಳೂರಿನ ಹೆಬ್ಬಾಳದಲ್ಲಿರುವ ಜಿಕೆವಿಕೆ ಕೃಷಿ ಮೇಳದಲ್ಲಿ ಕೃಷಿಗೆ ಸಹಾಯಕವಾಗುವ ಡ್ರೋನ್​ಗಳು ಜನರ ಗಮನ ಸೆಳೆದವು. | Read More

ETV Bharat Live Updates
ETV Bharat Live Updates - BENGALURU

07:17 AM, 17 Nov 2024 (IST)

ಖರ್ಚು ಕಡಿಮೆ, ಸ್ವಂತ ಉದ್ಯಮಕ್ಕೆ 'ಬೇಕಿಂಗ್​​'​ ಬೆಸ್ಟ್​: ಜಿಕೆವಿಕೆ ಕೃಷಿ ಮೇಳದಲ್ಲಿ ಗಮನ ಸೆಳೆದ ಬೇಕಿಂಗ್ ಪ್ರಪಂಚ​

ಬೆಂಗಳೂರಿನ ಜಿಕೆವಿಕೆಯಲ್ಲಿ ನಡೆಯುತ್ತಿರುವ ಕೃಷಿಮೇಳದಲ್ಲಿ ಕೇಕ್, ಪಿಜ್ಜಾ, ಬರ್ಗರ್, ಬಿಸ್ಕತ್ ಹಾಗೂ ಬೇಕಿಂಗ್ ಉತ್ಪನ್ನಗಳನ್ನು ತಯಾರಿಸಿ ಗ್ರಾಹಕರಿಗೆ ನೀಡಲಾಯಿತು. ಈ ಕುರಿತು 'ಈಟಿವಿ ಭಾರತ' ಪ್ರತಿನಿಧಿ ಭರತ್​ ರಾವ್​ ನೀಡಿರುವ ವಿಶೇಷ ವರದಿ ಇಲ್ಲಿದೆ. | Read More

Last Updated : Nov 17, 2024, 10:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.