ETV Bharat / state

15 ದಿನದಲ್ಲಿ 2272 ವಾಹನ ವಶ, ₹3.29 ಲಕ್ಷ ಸಂಗ್ರಹಿಸಿದ ಮೈಸೂರು ಪೊಲೀಸರು

ಮಾಸ್ಕ್ ಧರಿಸುವಿಕೆ ಹಾಗೂ ಸಾಮಾಜಿಕ ಅಂತರ ‌ಕಾಯ್ದುಕೊಳ್ಳುವಿಕೆಯ ಉಲ್ಲಂಘನೆ ಸಂಬಂಧ 1785 ಪ್ರಕರಣ ದಾಖಲಿಸಿ, 3.29 ಲಕ್ಷ ರೂ. ದಂಡ ಸಂಗ್ರಹಿಸಿದರು..

author img

By

Published : May 24, 2021, 12:16 PM IST

Mysore
ಮೈಸೂರು ಪೊಲೀಸರು

ಮೈಸೂರು : ಕೊರೊನಾ ಲಾಕ್​ಡೌನ್​ನ 15 ದಿನಗಳಲ್ಲಿ 2272 ವಾಹನಗಳನ್ನು ವಶಪಡಿಸಿಕೊಂಡು , 3.29 ಲಕ್ಷ ರೂ.ದಂಡವನ್ನ ಮೈಸೂರು ಪೊಲೀಸರು ಸಂಗ್ರಹ ಮಾಡಿದ್ದಾರೆ.

ಮೇ 7ರಿಂದ ಮೇ 22 ರವರೆಗೆ ನಗರದ ವಿವಿಧೆಡೆ ವಾಹನಗಳ ತಪಾಸಣೆ ಮಾಡಿದ ಪೊಲೀಸರು, 2152 ಬೈಕ್, 76 ಕಾರುಗಳು, ಆಟೋರಿಕ್ಷಾ ಮತ್ತು ಇತರೆ 44 ವಾಹನಗಳು ಸೇರಿದಂತೆ 2272 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.‌

ಮಾಸ್ಕ್ ಧರಿಸುವಿಕೆ ಹಾಗೂ ಸಾಮಾಜಿಕ ಅಂತರ ‌ಕಾಯ್ದುಕೊಳ್ಳುವಿಕೆಯ ಉಲ್ಲಂಘನೆ ಸಂಬಂಧ 1785 ಪ್ರಕರಣ ದಾಖಲಿಸಿ, 3.29 ಲಕ್ಷ ರೂ. ದಂಡ ಸಂಗ್ರಹಿಸಿದರು.

ಇದನ್ನೂ ಓದಿ:ವಿವಾಹವಾಗುವುದಾಗಿ ಯುವತಿಯೊಂದಿಗೆ ದೈಹಿಕ ಸಂಪರ್ಕ: ಮಂಗಳೂರಲ್ಲಿ ಕೈಕೊಟ್ಟ ವಂಚಕ ಅರೆಸ್ಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.