ETV Bharat / state

ಎಸ್‌ ಎಲ್‌ ಭೈರಪ್ಪನವರ 'ಪರ್ವ' ರಂಗ ಪ್ರದರ್ಶನಕ್ಕೆ ₹50 ಲಕ್ಷ ಅನುದಾನ : ಸಚಿವ ಅರವಿಂದ ಲಿಂಬಾವಳಿ - ಸಚಿವ ಅರವಿಂದ ಲಿಂಬಾವಳಿ

ಶೀಘ್ರವೇ ಈ ಹಣ ರಂಗಾಯಣಕ್ಕೆ ಬರಲಿದೆ. ಈ ಬಾರಿ ಬಜೆಟ್‌ನಲ್ಲಿ ರಂಗಾಯಣದ ಬೆಳವಣಿಗೆಗೆ ಹೆಚ್ಚಿನ ಹಣ ನೀಡಲಾಗುವುದು. ಈ ಬಗ್ಗೆ ಸಿಎಂ ಜೊತೆ ಮಾತುಕತೆ ನಡೆಸಲಾಗುವುದು..

minister-arvind-limbavali-who-visited-mysore-rangayana
ಸಚಿವ ಅರವಿಂದ ಲಿಂಬಾವಳಿ
author img

By

Published : Feb 19, 2021, 12:07 PM IST

ಮೈಸೂರು : ಪರ್ವ ಕಾದಂಬರಿಯನ್ನ ನಾಟಕ ರೂಪದಲ್ಲಿ ಪ್ರದರ್ಶನ ಮಾಡಲು ₹50 ಲಕ್ಷ ಅನುದಾನ ನೀಡಲಾಗಿದೆ ಎಂದು ಅರವಿಂದ ಲಿಂಬಾವಳಿ ತಿಳಿಸಿದರು.

ಇಂದು ನಗರದ ರಂಗಾಯಣಕ್ಕೆ ಭೇಟಿ ನೀಡಿ ಸಾಹಿತಿ ಎಸ್ ಎಲ್ ಭೈರಪ್ಪ ಅವರ ಪರ್ವ ಕಾದಂಬರಿಯನ್ನು ನಾಟಕ ರೂಪಕ್ಕೆ ತರುವ ಪೂರ್ವಭ್ಯಾಸ ವೀಕ್ಷಣೆ ಮಾಡಿದರು.

ನಂತರ ಮಾತನಾಡಿದ ಅವರು, ಸಾಹಿತಿ ಎಸ್. ಎಲ್. ಭೈರಪ್ಪ ಅವರ ಪ್ರಸಿದ್ಧ ಕಾದಂಬರಿ ಪರ್ವವನ್ನೇ ನಾಟಕ ರೂಪದಲ್ಲಿ ರಂಗಾಯಣದಲ್ಲಿ ಪ್ರದರ್ಶನ ಮಾಡಲು ₹50 ಲಕ್ಷ ಅನುದಾನ ನೀಡಲಾಗಿದೆ.

ಶೀಘ್ರವೇ ಈ ಹಣ ರಂಗಾಯಣಕ್ಕೆ ಬರಲಿದೆ. ಈ ಬಾರಿ ಬಜೆಟ್‌ನಲ್ಲಿ ರಂಗಾಯಣದ ಬೆಳವಣಿಗೆಗೆ ಹೆಚ್ಚಿನ ಹಣ ನೀಡಲಾಗುವುದು. ಈ ಬಗ್ಗೆ ಸಿಎಂ ಜೊತೆ ಮಾತುಕತೆ ನಡೆಸಲಾಗುವುದು ಎಂದರು.

ಓದಿ : ಮರಣದಂಡನೆಗೆ ಒಳಗಾಗಲಿರುವ ಸ್ವತಂತ್ರ ಭಾರತದ ಮೊದಲ ಮಹಿಳೆ.. ರಾಷ್ಟ್ರಪತಿ ಬಳಿ ಮಗನ ಮನವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.